Category: ದಾವಣಗೆರೆ

ದಾವಣಗೆರೆಯಲ್ಲಿ ಹೊಸ ಪ್ರಕರಣ ದಾಖಲಾದ ಹಿನ್ನೆಲೆ ಅನುಮತಿಸಲಾದ ಚಟುವಟಿಕೆಗಳ ಆದೇಶದ ಹಿಂಪಡೆತ

ದಾವಣಗೆರೆ ಏ.29 ಕೋವಿಡ್ 19 ಸಂಬಂಧ ಏ. 27 ರಂದು ಮಾನ್ಯ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ನಿರ್ದೇಶಿಸಿದ ಪ್ರಕಾರ ಜಿಲ್ಲೆಯಲ್ಲಿ ಮೇ 3 ರವರೆಗೆ ಲಾಕ್‍ಡೌನ್ ಅವಧಿಯಲ್ಲಿ ಕೆಲವು ಅಗತ್ಯ ಇಲಾಖೆಗಳಿಗೆ ಮತ್ತು ಆಯ್ದ ಕೆಲವು ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ಷರತ್ತುಬದ್ದ…

ಕೊರೊನಾ ಹಿನ್ನೆಲೆ ಪಡಿತರ ವಿತರಣೆ ಸಮರ್ಪಕವಾಗಿರಲಿ : ಸಚಿವ ಗೋಪಾಲಯ್ಯ

ದಾವಣಗೆರೆ ಏ.28 ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣದೊಂದಿಗೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಹಾರ ವಿತರಣೆ ಸೇರಿದಂತೆ ಇನ್ನಿತರೆ ಎಲ್ಲ ಅಗತ್ಯ ಚಟುವಟಿಕೆಗಳನ್ನು ಅಧಿಕಾರಿಗಳು ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳ ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ…

ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಅರ್ಚಕರ ವಜಾ

ದಾವಣಗೆರೆ, ಏ.28 ದಾವಣಗೆರೆ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದÀ ಅರ್ಚಕರಾದ ಬಿ.ಪಿ ಲಿಂಗೇಶ್ ಇವರ ವಿರುದ್ದ ಸಾರ್ವಜನಿಕರ ದೂರಿನನ್ವಯ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನಿಯಮಾನುಸಾರ ಇವರನ್ನು ಸೇವೆಯಿಂದ ವಜಾ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ…

ಷರತ್ತುಗಳೊಂದಿಗೆ ಗಣಿಗಾರಿಕೆ ಮತ್ತು ಸಾಗಾಣಿಕೆ ಕಾರ್ಯಾರಂಭ

ದಾವಣಗೆರೆ ಏ.28 ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಂಡಿದ್ದ ಗಣಿ/ಕಲ್ಲು/ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಕಾರ್ಯವನ್ನು ಷರತ್ತುಗಳೊಂದಿಗೆ ಪುನರ್ ಆರಂಭಿಸಲು ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿರುವ ಗಣಿ/ಕಲ್ಲು/ಮರಳು ಗುತ್ತಿಗೆ ಪ್ರದೇಶಗಳು ಹಾಗೂ ಕ್ರಷರ್ ಘಟಕ ಕಾರ್ಯ ಚಟುವಟಿಕೆಗಳಿಗೆ…

ದಾವಣಗೆರೆ ಹಸಿರು ವಲಯಕ್ಕೆ ಪ್ರವೇಶ : ಸಣ್ಣಪುಟ್ಟ ಆರ್ಥಿಕ ಚಟುವಟಿಕೆಗೆ ಸಿಎಂ ಗ್ರೀನ್ ಸಿಗ್ನಲ್

ದಾವಣಗೆರೆ ಏ.27 ದಾವಣಗೆರೆ ಜಿಲ್ಲೆಯು ಇಂದಿನಿಂದ ಹಸಿರು ವಲಯಕ್ಕೆ (ಗ್ರೀನ್ ಝೋನ್) ಸೇರ್ಪಡೆಯಾಗಿದೆ ಎಂದು ತಿಳಿದು ಗ್ರೀನ್ ಝೋನ್‍ನಲ್ಲಿ ನಡೆಸಬಹುದಾದಂತಹ ಆರ್ಥಿಕ ಚಟುವಟಿಕೆಗಳನ್ನು ಸಮರ್ಪಕ ಕ್ರಮಗಳನ್ನು ವಹಿಸುವ ಮೂಲಕ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಗ್ರೀನ್…

ಹರಿಹರದ ಶಾಸಕರಾದ ಎಲ್ ರಾಮಪ್ಪನವರು ಆಹಾರದ ಕಿಟ್ಟುಗಳನ್ನು ವಿತರಣೆ ಮಾಡುವುದರ ಮೂಲಕ ಸಹಾಯ ಹಸ್ತ ಚಾಚಿದರು.

ದಾವಣಗೆರೆ ಜಿಲ್ಲೆ ಏ 27 ಹರಿಹರ ತಾಲೂಕು ಹರಿಹರ ನಗರದ ಗಾಂಧಿ ನಗರದಲ್ಲಿರುವ 500ರಿಂದ 600 ಕುಟುಂಬಗಳಿಗೆ ಲಾಕ್ ಡೌನ್ ಹಿನ್ನಲೆಯಲ್ಲಿ ಅವರುಗಳಿಗೆ ಒಂದು ತಿಂಗಳಿಂದ ಕೆಲಸ ವಿಲ್ಲದೆ ಕಷ್ಟಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಅದನ್ನು ಮನಗೊಂಡು ಹರಿಹರ ಗಾಂಧಿನಗರದಲ್ಲಿ ವಾಸವಾಗಿರುವ ನಿವಾಸಿಗಳಿಗೆ…

ರೈಸ್ ಮಿಲ್ ಮಾಲೀಕರುಗಳು ಬೀದಿವ್ಯಾಪಾರಿಗಳಿಗೆ ಆಹಾರದ ಕಿಟ್ಟುಗಳನ್ನು ವಿತರಣೆ ಮಾಡಿದರು.

ಹೊನ್ನಾಳಿ ತಾಲೂಕ್ ರೈಸ್ ಮಿಲ್ ಮಾಲೀಕರ ಸಂಘದ ವತಿಯಿಂದ ಇಂದು ಆಹಾರದ ಕಿಟ್ಟುಗಳನ್ನು ಹೊನ್ನಾಳಿಯ ಶಾಸಕರಾದ ಎಂ.ಪಿ ರೇಣುಕಾಚಾರ್ಯ ರವರ ಜೊತೆಗೂಡಿ ರೈಸ್ ಮಿಲ್ ಮಾಲೀಕರುಗಳು ಬೀದಿವ್ಯಾಪಾರಿಗಳಿಗೆ ಆಹಾರದ ಕಿಟ್ಟುಗಳನ್ನು ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದವರು;-ಹೊನ್ನಾಳಿ ದಂಡಾಧಿಕಾರಿಗಳಾದ ತುಷಾರ್ ಬಿ…

ಸಿದ್ದಗಂಗಾ ಶಿಕ್ಷಣ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ

ದಾವಣಗೆರೆ ಏ.26 ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಇಂದು ನಗರದ ಸಿದ್ದಗಂಗಾ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಾಲೆಯ ಸಂಸ್ಥಾಪಕರಾದ ಶಿವಣ್ಣನವರ ಪುಣ್ಯತಿಥಿಯಲ್ಲಿ ಪಾಲ್ಗೊಂಡು, ಇದೇ ವೇಳೆ ಸಿದ್ದಗಂಗಾ ಸಂಸ್ಥೆಯಿಂದ ನೀಡಲಾದ ಆಹಾರಧಾನ್ಯಗಳ ಕಿಟ್‍ಗಳನ್ನು ಶಾಲಾ ಕಾಲೇಜಿನ ಸಿಬ್ಬಂದಿಗಳು ಹಾಗೂ ಪತ್ರಿಕಾ ವಿತರಕರಿಗೆ ವಿತರಿಸಿದರು.…

ಜಿಲ್ಲಾಧಿಕಾರಿಗಳಿಂದ ಗೋಶಾಲೆ ಭೇಟಿ-ಹಣ್ಣು, ಮೇವು ನೀಡಿಕೆ

ದಾವಣಗೆರೆ ಏ.26 ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಹಳೇ ಪಿ.ಬಿ.ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ ಗೋಶಾಲೆಗೆ ಭೇಟಿ ನೀಡಿ, ಈ ಗೋಶಾಲೆಯಲ್ಲಿದ್ದ ಸುಮಾರು 450 ಹಸುಗಳನ್ನು ವೀಕ್ಷಿಸಿ, ಹಣ್ಣು, ತರಕಾರಿ ಮತ್ತು ಮೇವನ್ನು ನೀಡಿದರು. ಹಾಗೂ ಬಸವರೇಶ್ವರ ಜಯಂತಿ ಪ್ರಯುಕ್ತ ಗೋಪೂಜೆ…

ಬಸವೇಶ್ವರರಂತೆ ಕಾಯಕದಲ್ಲಿ ದೇವರನ್ನು ಕಾಣಬೇಕು : ಜಿಲ್ಲಾಧಿಕಾರಿ

ದಾವಣಗೆರೆ ಏ.26 ದಿನದ 24 ತಾಸಿನೊಳಗೆ ಒಂದು ನಿಮಿಷವಾದರೂ ಬಸವಣ್ಣನವರಾಗುವ ಪ್ರಯತ್ನವನ್ನು ನಾವೆಲ್ಲ ಮಾಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನುಡಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಏರ್ಪಡಿಸಲಾಗಿದ್ದ ಬಸವೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಬಸವರೇಶ್ವರರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಮಾತನಾಡಿದರು.…