ದಾವಣಗೆರೆ ಆಸಕ್ತಿ-ಅನ್ವೇಷಣಾಶೀಲತೆ-ವೈಜ್ಞಾನಿಕ ಮನೋಧರ್ಮದಿಂದ ತನಿಖೆಯನ್ನು ಸರಳೀಕರಿಸಲು ಸಾಧ್ಯ: ಎಸ್‍ಪಿ ಹನುಮಂತರಾಯ
ದಾವಣಗೆರೆ. ಫೆ.16 ಪೊಲೀಸ್ ವೃತ್ತಿಯಲ್ಲಿ ಆಸಕ್ತಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆಸಕ್ತಿಯೊಂದಿಗೆ ಅನ್ವೇಷಣಾ ಗುಣ ಮತ್ತು ವೈಜ್ಞಾನಿಕ ಮನೋಧರ್ಮಗಳನ್ನು ಹೊಂದಿ ತನಿಖೆಯನ್ನು ಸರಳೀಕರಿಸಿದಲ್ಲಿ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು. ಇಂದು ಜಿಲ್ಲಾ…