ರಾಂಪುರ ಗ್ರಾಮದಲ್ಲಿ ಶ್ರೀ ದುರ್ಗಮ್ಮ ದೇವಿಯ ಸಿಡಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಹೊನ್ನಾಳಿ ತಾಲೂಕಿನ ಪುಣ್ಯಕ್ಷೇತ್ರ ರಾಂಪುರ ಗ್ರಾಮದಲ್ಲಿ ಬಸವನ ಜಯಂತಿ ಹಬ್ಬದಂದೇ ಮಂಗಳವಾರ ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವಜಾನಪದಮೇಳಗಳೊಂದಿಗೆಸಂಜೆನಡೆಯಿತು ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ರಥೋತ್ಸವಕ್ಕೆ ವಿಶೇಷ ಪೂಜೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆದು ಮಂಗಳವಾರ…