Category: ಸ್ಥಳೀಯ ಸುದ್ದಿ

ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಬ್ಯಾಂಕಿಗೆಅಧ್ಯಕ್ಷರಾಗಿ ಶ್ರೀ ಜೆ ಶ್ರೀಕಾಂತ(ಕಾಂತರಾಜ್) ಮತ್ತು ಉಪಾಧ್ಯಕ್ಷರಾಗಿ ಶ್ರೀಎಸ್ ನಾಗರಾಜ್‍ಪ್ಪ ಆಯ್ಕೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಬ್ಯಾಂಕಿಗೆ ಇಂದು ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬ್ಯಾಂಕಿನ ಸರ್ವ ನಿರ್ದೇಶಕರುಗಳ ಒಪ್ಪಿಗೆ ಮೇರೆಗೆ ಚುನಾವಣೆ ಅಧಿಕಾರಿಗಳಾದ ರಮೇಶ…

ಬೆನಕನಹಳ್ಳಿ ಸರ್ಕಾರಿ ಶಾಲೆಗೆ 500 ಪುಸ್ತಕಗಳು

ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿಯ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯ್ತಿಗ್ರಂಥಾಲಯಗಳಿಗೆ ರಾಜ್ಯ ಸಾರ್ವಜನಿಕ ಗ್ರಂಥಾಲಯಇಲಾಖೆಯಿಂದ ತಲಾ 500 ಪುಸ್ತಕಗಳನ್ನು ಒದಗಿಸಲಾಗಿದೆ.ಎರಡು ವರ್ಷಗಳ ಹಿಂದೆ ಬೆನಕನಹಳ್ಳಿ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದನೆರವಿನಿಂದ ರೂ.1 ಲಕ್ಷ ವೆಚ್ಚದಲ್ಲಿ ಪಾಠೋಪಕರಣ ಮತ್ತುಪೀಠೋಪಕರಣಗಳನ್ನು…

“ಅಂಜಿಕೆ ಕಳವನು ಹನುಮಂತ” ಹನುಮನ 20 ಗೀತೆಗಳ ಎರಡನೆಯ ಧ್ವನಿ ಸುರುಳಿ ಬಿಡುಗಡೆ

ಹೊನ್ನಾಳಿ ತಾಲೂಕು ದಿಡಗೂರು ಗ್ರಾಮದ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಇಂದು ದಿಡಗೂರು ಗ್ರಾಮದವರಾದ ಶ್ರೀ ಮೋಹನ್ ಕುಮಾರ್ ಡಿ.ಎಂ ರವರು ಸಾಹಿತ್ಯ ರಚನೆ ಮಾಡಿ ಸುಮಾರು 2800 ಭಕ್ತಿಗೀತೆಗಳನ್ನು ರಚನೆಮಾಡಿ ಪುಸ್ತಕ ಭಂಡಾರ “ಅಂಜಿಕೆ ಕಳವನು ಹನುಮಂತ” ಹನುಮನ 20…

ಪ್ರಚಾರಕ್ಕಾಗಿ ಗ್ರಾಮ ವಾಸ್ತವ್ಯ ಸಭೆ ಸಲ್ಲದು – ಎಂ.ಪಿ.ಆರ್.

ಸಾಸ್ವೆಹಳ್ಳಿ : ಜನರು ಸರ್ಕಾರದ ಕೆಲಸಗಳಿಗೆ ತಮ್ಮ ದಿನನಿತ್ಯದ ಕಾರ್ಯಗಳನ್ನ ಬಿಟ್ಟು ಕಚೇರಿಗಳಿಗೆಅಲೆಯುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾಡಳಿವನ್ನ ತಮ್ಮಗ್ರಾಮದ ಕಡೆ ಕರೆತಂದು ವಾಸ್ತವ್ಯದ ರೂಪದಲ್ಲಿಫಲಾನುಭವಿಗಳಿಗೆ ಸ್ಥಳದಲ್ಲೇ ಪರಿಹಾರ ಹಾಗೂಮಾಹಿತಿಯನ್ನ ನೀಡುವುದರಿಂದ ಇಂತಹಕಾರ್ಯಕ್ರಮಗಳು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ…

ಮಾಜಿ ಶಾಸಕ ರಾದ ಡಿ ಜಿ ಶಾಂತನಗೌಡ್ರು ರವರು ನೂತನವಾಗಿ ಅಯ್ಕಯಾದ ವಾಲ್ಮೀಕಿ ಸಮಾಜದ ಮುಖಂಡರು ಗಳಿಗೆ ಸನ್ಮಾನ

ಹೊನ್ನಳ್ಳಿ ಮತ್ತು ನ್ಯಾಮತಿ ತಾಲೂಕಿನ ವಾಲ್ಮೀಕಿ ಸಮಾಜದ ನೂತನವಾಗಿ ಅಧ್ಯಕ್ಷರಾಗಿ ಕುಳಗಟ್ಟೆ ರಂಗಪ್ಪನವರು ಆಯ್ಕೆಯಾದರು .ವಾಲ್ಮೀಕಿ ಸಮುದಾಯ ಭವನದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಿವಾನಂದಪ್ಪ ಬೇಲಿಮಲ್ಲೂರು ಹಾಗೂ ತಿಮ್ಮಪ್ಪ ಟಿ ಮಾರಿಕೊಪ್ಪ ಇವರು ಹಾಗೂ ಸಮಾಜದ ಎಲ್ಲಾ ಹಿರಿಯ ಮತ್ತು ಕಿರಿಯ…

ಹೊನ್ನಾಳಿ ತಾಲೂಕು ಘಟಕದ ವತಿಯಿಂದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ

ದಾವಣಗೆರೆ ಜಿಲ್ಲೆ ಇಂದು ಹೊನ್ನಾಳಿ ತಾಲೂಕಿನ ಪಂಚಮಸಾಲಿ ಸಮಾಜದ ಹೊನ್ನಾಳಿ ತಾಲೂಕು ಘಟಕದ ವತಿಯಿಂದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಯನ್ನು ಕೊಡಬೇಕೆಂದು ನಗರದಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ದಿಂದ ಸಮಾಜದ ಮುಖಂಡರುಗಳು ಯುವಕರುಗಳು ಪಾದಯಾತ್ರೆಯ ಮೂಲಕ ಘೋಷಣೆಯನ್ನು ಕೂಗುತ್ತಾ ತಾಲೂಕು ಆಪೀಸನವರೆಗೆ ತೆರಳಿ…

ಹೊನ್ನಾಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ .ಇವರ ವತಿಯಿಂದ ಹೊನ್ನಾಳಿ-577217 ದಾವಣಗೆರೆ (ಜಿಲ್ಲೆ) ಕರ್ನಾಟಕ ರಾಜ್ಯ

ಮೇಲ್ಕಾಣಿಸಿದ ಸಂಘಕ್ಕೆ ಸೇರಿದ ಮುದ್ರಣ ಯಂತ್ರಗಳು ಹಾಗೂ ಕಟ್ಟಿಂಗ್ ಮೀಷನ್,ವಿದ್ಯುತ್ಮೋಟಾರ್ ಜೊತೆಗೆ ಇತರೆ ಸಾಮಗ್ರಿಗಳನ್ನು ಬಹಿರಂಗ ಹರಾಜು ಮಾಡಲು ಕರ್ನಾಟಕ ರಾಜ್ಯಸಹಕಾರ ಸಂಘಗಳ ಅಪರ ನಿಬಂಧಕರು ಬೆಂಗಳೂರು ಇವರ ಆದೇಶ ನಂ ಆರ್. ಸಿ ಎಸ್/ಎಂಕೆಟಿ/2187/2019-20 ದಿನಾಂಕ/31/8/2020 ಪತ್ರದ ಪ್ರಕಾರ ಸಹಕಾರ…

ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ಸಂಸತ್ ಭವನ ನವದೆಹಲಿ ದಿನಾಂಕ: 27/02/2021 ರಂದು ಹೊಸಪೇಟೆ ಕೋರ್ಟ್ ಆವರಣದಲ್ಲಿ ಹಾಡುಹಗಲೇ ನಡೆದ ವಕೀಲರ ಹತ್ಯೆಯನ್ನು ಖಂಡಿಸುವ ಬಗ್ಗೆ ಹಾಗೂ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಅತೀ ಜರೂರಾಗಿ ಜಾರಿಗೆ ತರುವ ಬಗ್ಗೆ

ಇತ್ತಿಚೆಗೆ ತೆಲಂಗಾಣ ರಾಜ್ಯದಲ್ಲಿ ಹಾಡುಹಗಲೇ ಸಾರ್ವಜನಿಕವಾಗಿ ವಕೀಲ ದಂಪತಿಗಳನ್ನು ಬರ್ಬರವಾಗಿ ಹತ್ಯೆಗೈದಿದ್ದು, ಈ ಘಟನೆಯು ನಡೆದ ಕೆಲವೇ ದಿನಗಳ ಅಂತರದಲ್ಲಿ ಕರ್ನಾಟಕ ರಾಜ್ಯ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವಾದ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ವಕೀಲರು ಮತ್ತು ನೋಟರಿಯವರಾದ ತಾರೀಹಳ್ಳಿ ವೆಂಕಟೇಶ್ ಇವರನ್ನು…

ಸಾಮಾನ್ಯ ಸ್ಥಾನಕ್ಕೆ ಟಿ.ಎ.ಪಿ.ಎಮ್.ಎಸ್ ನಿಯಮಿತ ಹೊನ್ನಾಳಿ ಈ ಸಹಕಾರ ಸಂಘಗಗಳ ನಿಯಮಿತ ಹೊನ್ನಾಳಿ ಇದರ ನಿರ್ದೇಶಕರಾದ ಹೆಚ್. ಬಸವರಾಜ ಹಿರೇಕಲ್ಮಠ ಇವರು ಇಂದು ನಿರ್ದೇಶಕ ಸ್ಥಾನಕ್ಕೆ ನಾಮಿನೇಷನ್ ಅರ್ಜಿ

ಹೊನ್ನಾಳಿ ದಿನಾಂಕ 3/03/2021 ರಂದ ಇಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊನ್ನಾಳಿ ಇದರಲ್ಲಿ ಕಾಲಿಇರುವ ನಿರ್ದೇಶಕರ ಸ್ಥಾನಕ್ಕೆ ಸಹಕಾರ ಮಾರುಕಟ್ಟೆ ವ್ಯವಹಾರಗಳ ಸಂಘಗಳ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಟಿ.ಎ.ಪಿ.ಎಮ್.ಎಸ್ ನಿಯಮಿತ ಹೊನ್ನಾಳಿ ಈ ಸಹಕಾರ ಸಂಘಗಗಳ ನಿಯಮಿತ ಹೊನ್ನಾಳಿ ಇದರ…

ತ್ರಿಪದಿ ಕವಿ ಸರ್ವಜ್ಞ ರವರ ಭಾವಚಿತ್ರ ಕ್ಕೆ ಪುಷ್ಪನಮನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತ್ರಿಪದಿ ಕವಿ ಸರ್ವಜ್ಞ ರವರ ಭಾವಚಿತ್ರ ಕ್ಕೆ ಪುಷ್ಪನಮನ ವನ್ನು ಮಾಡುವುದು ರ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರರಾದ ಸುರೇಶ್…