ಹೊನ್ನಾಳಿ ದಿನಾಂಕ 3/03/2021 ರಂದ ಇಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊನ್ನಾಳಿ ಇದರಲ್ಲಿ ಕಾಲಿ
ಇರುವ ನಿರ್ದೇಶಕರ ಸ್ಥಾನಕ್ಕೆ ಸಹಕಾರ ಮಾರುಕಟ್ಟೆ ವ್ಯವಹಾರಗಳ ಸಂಘಗಳ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಟಿ.ಎ.ಪಿ.ಎಮ್.ಎಸ್ ನಿಯಮಿತ ಹೊನ್ನಾಳಿ ಈ ಸಹಕಾರ ಸಂಘಗಗಳ ನಿಯಮಿತ ಹೊನ್ನಾಳಿ ಇದರ ನಿರ್ದೇಶಕರಾದ
ಹೆಚ್. ಬಸವರಾಜ ಹಿರೇಕಲ್ಮಠ ಇವರು ಇಂದು ನಿರ್ದೇಶಕ ಸ್ಥಾನಕ್ಕೆ ನಾಮಿನೇಷನ್ ಅರ್ಜಿಯನ್ನು ತಾಲೂಕು ತಹಶೀಲ್ದಾರ್ರವರು ಮತ್ತುಚುನಾವಣೆ ಅಧಿಕಾರಿಗಳಾದ ಶ್ರೀ ಬಸವರಾಜ್ ಕೊಟೂರುರವರಿಗೆ ಅರ್ಜಿ ಸಲ್ಲಿಸಿದರು.
ಈ ಸಮಯದಲ್ಲಿ ಉಪಸ್ಧಿತಿ ತಾಲೂಕು ದಂಡಾಧಿಕಾರಿ ಬಸವರಾಜ್ ಕೊಟೂರು ಟಿ.ಎ.ಪಿ. ಸಿ ಎಮ್.ಎಸ್ ಅಧ್ಯಕ್ಷರು ಈಶ್ವರಪ್ಪ ಗೌಡ ನಿರ್ದೇಶಕರುಗಳಾದ ಗಜೇಂದ್ರಪ್ಪ ಮಾಸುಡಿ ಬಸವರಾಜ್ ಹೆಚ್.ಬಿ ಗ್ಯಾಸ್ ಮಾಲಿಕರಾದ ಶಿವು
ಕೊರಿ, ಚ್ನನೇಶ ಮುಖ್ಯ ಕಾರ್ಯದರ್ಶಿಯವರಾದ ಮುರಿಗೇಶ್ ಜಿ.ಇ ಗೋಪಿ ಇನ್ನೂ ಮುಂತಾದವರು ಸಹ ಬಾಗಿಯಾಗಿದ್ದರು.
