Category: Nayamthi

ನ್ಯಾಮತಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ: ಪಟ್ಟಣದಲ್ಲಿ ಇಂದು ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಅದ್ದೂರಿಯಾಗಿ 68ನೇ ಕನ್ನಡ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ತಾಲೂಕು ತಹಶೀಲ್ದಾರ್ ಎಚ್ ಡಿ ಗೋವಿಂದಪ್ಪ ರವರು ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಕಸಾಪ ಕಚೇರಿಗೆ ತೆರಳಿ ಕನ್ನಡಾಂಬೆ…

ನ್ಯಾಮತಿ: ಪಟ್ಟಣದ ಮಹಾಂತೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ: ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ತಾಲೂಕು ವಾಲ್ಮೀಕಿ ಸಮಾಜದ ಸಂಯುಕ್ತಆಶ್ರಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಮಹಾಂತೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಆಚರಿಸಲಾಯಿತು.ಪಟ್ಟಣದಲ್ಲಿರುವ ಬೇಡರ ಕಣ್ಣಪ್ಪ ದೇವಸ್ಥಾನದಿಂದ ಟ್ರ್ಯಾಕ್ಟರ್‍ನಲ್ಲಿ ವಾಲ್ಮೀಕಿ ಪುತ್ತಳಿ ಇಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ…

ಗೋವಿನಕೋವಿ ಗ್ರಾಮದಲ್ಲಿ 2ನೇ ಜನತಾದರ್ಶನ ಕಾರ್ಯಕ್ರಮವನ್ನುಉದ್ಘಾಟಿಸಿದ ಶಾಸಕ D.G ಶಾಂತನಗೌಡ್ರು& ಜಿಲ್ಲಾಧಿಕಾರಿ ವೆಂಕಟೇಶ್ M.V

ನ್ಯಾಮತಿ: ತಾಲೂಕ್ ಆಡಳಿತ ತಾಲೂಕು ಪಂಚಾಯಿತಿ ನ್ಯಾಮತಿ ಹಾಗೂ ಗ್ರಾಮ ಪಂಚಾಯಿತಿ ಗೋವಿನಕೋವಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ತಾಲೂಕಿನ 2ನೇ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ಹಾಗೂ ಜಿಲ್ಲಾಧಿಕಾರಿ ಎಂ ವಿ…

ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಶ್ರೀ ಗವಿಸಿಶ್ವರ ಸೇವಾ ಸಮಿತಿ ಟ್ರಸ್ಟ ನ 18 ಹಳ್ಳಿ ಕಟ್ಟೆಮನೆ ದೊಡ್ಡಕಲ್ಲುಕಟ್ಟೆ ಮಾದನಬಾವಿ ಇವರು ಪ್ರಕೃತಿ ವೈಫಲ್ಯದ ಸಮನ್ಯಯ ಸಾಂಗತ್ಯ ಕೃಷಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ರಾಜ್ಯ ದಸರಾ ಬನ್ನಿ ಕೃಷಿ ಮೇಳ ಕಾರ್ಯಕ್ರಮದ ಉದ್ಗಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯ ಎಚï.ರ್ಆ.ಬಸವರಾಜಪ್ಪ

ನ್ಯಾಮತಿಃಃ ಬರಗಾಲ ಎಂಬುದು ನೂರಾರು ವರ್ಷಗಳಿಂದ ಹಿಂದೆ ಇತ್ತು ಈಗಲೂ ಕೂಡ ಇದೆ ಬರಗಾಲ ಪರಿಸ್ಥಿತಿ ರೈತರಿಗೆ ಹೊಸದಲ್ಲ ಆದರೆ ಆಂದು ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಅಥವಾ ಎದುರಿಸುವ ಶಕ್ತಿಯನ್ನು ರೈತರು ಹೊಂದಿದ್ದರು ಆದರೆ ಇಂದು ರೈತರು ಹೆಚ್ಚು ಬೆಳೆ…

ರೈತರಿಂದಲೇ ನಡೆಯುತ್ತಿರುವದಸರಾ ಬನ್ನಿ ಕೃಷಿಮೇಳ

ನ್ಯಾಮತಿ:ತಾಲ್ಲೂಕು ಮಾದನಭಾವಿ ಗ್ರಾಮದ ಗವಿಸಿದ್ದೇಶ್ವರ ಸೇವಾ ಸಮಿತಿಟ್ರಸ್ಟ್ 18 ಹಳ್ಳಿ ಕಟ್ಟೆಮನೆದೊಡ್ಡಕಲ್ಲುಕಟ್ಟೆ ಹಾಗೂ ವಿವಿಧ ಸಮಿತಿಗಳು ಮತ್ತುರೈತರಿಂದಲೇ ನಡೆಯುತ್ತಿರುವದಸರಾ ಬನ್ನಿ ಕೃಷಿಮೇಳಕ್ಕೆ ಬುಧವಾರ ಚಾಲನೆ ನೀಡಲಾಗುವುದು.ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಿ.ಜಿ.ಶಾಂತನಗೌಡರು ಮೇಳವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕರಾಜ್ಯರೈತ ಸಂಘದರಾಜ್ಯಅಧ್ಯಕ್ಷಎಚ್.ಆರ್.ಬಸವರಾಜಪ್ಪಅಧ್ಯಕ್ಷತೆ ವಹಿಸಲಿದ್ದು, ಇರುವಕ್ಕಿ ಕೃಷಿ…

ಕುರುವ ಗ್ರಾಮದ ಗಡ್ಡೆ ರಾಮೇಶ್ವರ,ಆಂಜನೇಯಸ್ವಾಮಿ ದೀಪಾರಾಧನೆ.

ನ್ಯಾಮತಿ: ಶರನ್ನಾವರಾತ್ರಿ ಅಂಗವಾಗಿ ಗ್ರಾಮದ ರಾಮಭಟ್ಟರ ಮನೆಯಲ್ಲಿ ಗಡ್ಡೆ ರಾಮೇಶ್ವರ ಮತ್ತು ಆಂಜನೇಯಸ್ವಾಮಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನದ ದೀಪರಾಧನೆ ಕಾರ್ಯಕ್ರಮ ನಡೆಯುತ್ತಿದೆ.ದಸರಾ ಸಮಯದಲ್ಲಿ ಗ್ರಾಮಸ್ಥರು ಆರ್ಚಕರ ಮನೆಯಲ್ಲಿ ಅವರ ಶಕ್ತಾನುಸಾರ 9,5 ಮತ್ತು 3 ದಿನ ಹಾಗೂ ಮೂಲ…

ನ್ಯಾಮತಿ: ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಕೋಹಳ್ಳಿ ಮಠದ ವಿಶ್ವರಾಧ್ಯ ನೇತೃತ್ವದಲ್ಲಿ 118 ಜನ ಮುತ್ತೈದೆಯರಿಗೆ ಭಾಗಿನ ಉಡಿ ತುಂಬವ ಕಾರ್ಯ ನೆರವೇರಿತು.

ನ್ಯಾಮತಿ: ಪಟ್ಟಣದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ 6ನೇ ದಿನದ ಅಂಗವಾಗಿ ಶುಕ್ರವಾರ ದೇವಿ ಪೂಜೆಯನ್ನು 118 ಜನ ಮುತ್ತೈದೆಯರಿಗೆ ಬಾಗಿನ ಉಡಿ ತುಂಬ ಕಾರ್ಯಕ್ರಮ ನೆರವೇರಿಸಲಾಯಿತು.ದೇವಸ್ಥಾನದ ಅರ್ಚಕರಿಂದ ಲಲಿತ ಸಹಸ್ರ ನಾಮಾವಳಿ ಸಮಿತಿಯ ಸದಸ್ಯರುಗಳಿಂದ ದೇವಿಯ ಅಷ್ಟೋತ್ತರ, ಮಹಾಮಂಗಳಾರತಿ, ಕುಂಕುಮಾರ್ಚನೆ, ಸಹಸ್ರನಾಮಾವಳಿಯನ್ನು…

ನ್ಯಾಮತಿ: ತಾಲೂಕನ್ನು ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ರೈತ ಸಂಘ ಮತ್ತು ಉಪಯುಭಾಗಾಧಿಕಾರಿ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ನ್ಯಾಮತಿ: ರಾಜ್ಯ ಸರ್ಕಾರ ನ್ಯಾಮತಿ ತಾಲೂಕನ್ನು ಬರಬೇಡಿ ತಾಲೂಕಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ರೈತ ಸಂಘ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಉಪಯುಭಾಗಾಧಿಕಾರಿ ಹುಲ್ಲು ಮನೆ ತಿಮ್ಮಣ್ಣ ನಂತರ ಮಾತನಾಡಿದ…

ನ್ಯಾಮತಿ: ತಾಲ್ಲೂಕು ಕಸಾಪ ಕಚೇರಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ ಅವರು ಭೇಟಿ ನೀಡಿ ಕಸಾಪ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಇದ್ದಾರೆ.

ನ್ಯಾಮತಿ:ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭುವನೇಶ್ವರಿಯ ಸೇವೆ ಮಾಡಲು ಪುಣ್ಯ ಮಾಡಿರಬೇಕು, ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಸಲ್ಲಿಸಿದರೆ ಆತ್ಮತೃಪ್ತಿ ಸಿಗುತ್ತದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ ಸೌಹಾರ್ಧ ಭೇಟಿ ನೀಡಿದ…

ನ್ಯಾಮತಿ ತಾಲ್ಲೂಕು ಮಾದನಭಾವಿ ಗ್ರಾಮದಲ್ಲಿ ಅ೨೫ರಿಂದ ಮೂರು ದಿನ ನಡೆಯಲಿರುವ ದಸರಾ ಬನ್ನಿ ಕೃಷಿಮೇಳ.

ನ್ಯಾಮತಿ: ತಾಲ್ಲೂಕು ಮಾದನಭಾವಿ ಗ್ರಾಮದಲ್ಲಿ ರೈತರೇ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳದÀಸರಾ ಬನ್ನಿ ಹಾಗೂ ಪ್ರಕೃತಿ ವೈಪಲ್ಯದ ಸಮನ್ವಯ ಸಾಂಗತ್ಯ ಕೃಷಿ ಶಿರ್ಷಿಕೆಯಲ್ಲಿ ರಾಜ್ಯ ಮಟ್ಟದ ಕೃಷಿಮೇಳ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕು ವತಿಯಿಂದ ಅ,೨೫ ರಿಂದ ಮೂರು ದಿನಗಳ ಕಾಲ ಮಾದನಭಾವಿ…

You missed