Category: Nayamthi

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನ್ಯಾಮತಿ ತಾಲೂಕು ನೂತನ ಘಟಕದ ಉಧ್ಘಾಟನೆ .

ನ್ಯಾಮತಿ ಃ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನ್ಯಾಮತಿ ತಾಲೂಕು ನೂತನ ಘಟಕದ ಉಧ್ಘಾಟನೆ ಕಾರ್ಯಕ್ರಮ ಅಕ್ಟೋಬರ್ 16 ರ ಭಾನುವಾರ ನ್ಯಾಮತಿ ಪಟ್ಟಣದ ಶ್ರೀ ಮಹಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಹಿರಿಯ ಪತ್ರಕರ್ತ ಎಚ್.ಎಂ.ಸದಾಶಿವಯ್ಯ…

ರಸ್ತೆಅಭಿವೃದ್ಧಿಕಾಮಗಾರಿ ಚುರುಕುಗೊಳಿಸುವಂತೆ ಮಹಿಳೆಯರ ಆಗ್ರಹ

ನ್ಯಾಮತಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸ ಬೇಕು ಎಂದು ಆಗ್ರಹಿಸಿ ಮಹಿಳಾ ನಿವಾಸಿಗಳು ತಹಶೀಲ್ದಾರ್ ಎಂ.ರೇಣುಕಾಅವರಿಗೆ ಮಂಗಳವಾರ ಆಗ್ರಹಿಸಿದರು.ನ್ಯಾಮತಿ:ಪಟ್ಟಣದಲ್ಲಿ ಹಾದು ಹೋಗಿರುವಚೀಲೂರು-ನ್ಯಾಮತಿ-ಗೋವಿನಕೋವಿ ಜಿಲ್ಲಾ ಮುಖ್ಯರಸ್ತೆಯ ವೀರಭದ್ರೇಶ್ವರ ದೇವಸ್ಥಾನ ರಸ್ತೆ ಅಭಿವೃದ್ದಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ದೂರಿ ಮಂಗಳವಾರ…

ಪುರತನ ಕಾಲದಿಂದಲೂ ನಡೆದು ಬಂದಿರುವ ‘ನಿಸರ್ಗ’ ಪೂಜೆಗೆ ಅತ್ಯುತ್ತಮ ಉದಾಹರಣೆಯಂತಿರುವ ‘ಭೂಮಿ ಹುಣ್ಣಿಮೆ’ ಹಬ್ಬ.

ನ್ಯಾಮತಿ ಃ ಪುರತನ ಕಾಲದಿಂದಲೂ ನಡೆದು ಬಂದಿರುವ ‘ನಿಸರ್ಗ’ ಪೂಜೆಗೆ ಅತ್ಯುತ್ತಮ ಉದಾಹರಣೆಯಂತಿರುವ ‘ಭೂಮಿ ಹುಣ್ಣಿಮೆ’ ಹಬ್ಬ. ಈ ಹಬ್ಬವನ್ನು ಅರೆಮಲೆನಾಡಿನ ಭಾಗವಾಗಿರುವ ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರೈತರು ಅತ್ಯಂತ ಸಂಭ್ರಮದಿಂದ ಭಾನುವಾರ ಆಚರಿಸಿದರು..ಭೂಮಿಹುಣ್ಣೆಮೆಯನು ಅತ್ಯಂತ ಸಂಭ್ರಮದಿಂದ ರೈತರು ಆಚರಿಸುತ್ತಾ…

ನ್ಯಾಮತಿ ಕಲ್ಬಿಗಿರಿ ಬೆಟ್ಟದ ಮೇಲಿರುವ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿಯ ದೀಪಾರಾಧನೆ,ಬನ್ನಿ(ಜಾತ್ರಾ) ಮಹೋತ್ಸವ.

ನ್ಯಾಮತಿ ಃ ವಿಜಯ ನಗರ ಸಂಸ್ಥಾನದ ಬೆಳಗುತ್ತಿ ಅರಸು ಬಾಂಧವರ ಧರ್ಮದರ್ಶಿ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿರುವ ನ್ಯಾಮತಿ ತಾಲೂಕಿನ ಕಲ್ಬಿಗಿರಿ ಬೆಟ್ಟದ ಮೇಲಿರುವ ಶ್ರೀಕಲ್ಬಿಗಿರಿ ರಂಗನಾಥ ಸ್ವಾಮಿಯ ದೀಪಾರಾಧನೆ , ಬನ್ನಿ (ಜಾತ್ರಾ) ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಬನ್ನಿ…

ತಾಲೂಕು ಆಡಳಿತ ವತಿಯಿಂದ ಶ್ರೀ ವಾಲ್ಮೀಕಿ ಜಯಂತಿ.

ನ್ಯಾಮತಿ: ತಾಲೂಕು ಆಫೀಸ್ ಆವರಣದಲ್ಲಿ ಇಂದು ರಾಷ್ರ್ಟೀಯ ಹಬ್ಬಗಳ ಆಚರಣೆಯ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಶ್ರೀ ವಾಲ್ಮೀಕಿ ಜಯಂತಿಯನ್ನು ಅವಳಿ ತಾಲೂಕಿನ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶೀ ಎಂ.ಪಿ ರೇಣುಕಾಚಾರ್ಯ ಅಧ್ಯಕ್ಷತೆಯಲ್ಲಿ ತಾಲೂಕು ದಂಢಾಧಿಕಾರಿಗಳಾದ ಶ್ರೀಮತಿ ರೇಣುಕಾ ಹಾಗೂ…

ಅಕ್ರಮ ಪಡಿತರ ಅಕ್ಕಿ ವಶ, ಆರೋಪಿತನ ಬಂಧನ

ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಹೊನ್ನಾಳಿ ಸಿಪಿಐ ಸಿದ್ದೇಗೌಡ ಹಾಗೂ ನ್ಯಾಮತಿ ಪಿಎಸ್ಐ ರಮೇಶ್ ಪಿ ,ಎಸ್ ಇವರ ನೇತೃತ್ವದಲ್ಲಿ ನ್ಯಾಮತಿ ತಾಲ್ಲೂಕು ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ನ್ಯಾಯ ಬೆಲೆಯ ಪಡಿತರ ಅಕ್ಕಿಯನ್ನು ಖರೀದಿ ಮಾಡಿ, ಮೆಕ್ಕೆಜೋಳ ಲಾರಿ ಲೋಡ್ ನಲ್ಲಿ…

ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿಯ ದಸರಾ ಮಹೋತ್ಸವ

ನ್ಯಾಮತಿ ಃ ವಿಶ್ವಕರ್ಮ ಸಮಾಜ ಇಂದು ಕುಶಲ ಕರ್ಮಿಗಳಾಗಿ ಸಮಾಜದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜವೆಂದರೆ ಅದು ವಿಶ್ವಕರ್ಮ ಸಮಾಜ ಎಂದು ಹೊನ್ನಾಳಿ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಹೇಳಿದರು.ಅವರು ನ್ಯಾಮತಿ ಪಟ್ಟಣದ ಪಟ್ಟಣದ ಶ್ರೀ…

ರಾಜ್ಯಾದ್ಯಂತ ಮತೀಯಾ ವಿದ್ರೋಹಗಳ ಕೃತ್ಯಗಳನ್ನು ಖಂಡಿಸಿ ರಾಜ್ಯಾದಂತ ಬೃಹತ್ ಪಾದೆಯಾತ್ರೆ

ನ್ಯಾಮತಿ ಃ ಹಿಂದೂಗಳ ಹಾಗೂ ಹಿಂದೂ ದಲಿತರ ಮೇಲಿನ ದೌರ್ಜನ್ಯ ಹಾಗೂ ಹಿಂದೂ ದಲಿತರ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಶೋಷಣೆ ಮತ್ತು ಕಗ್ಗೋಲೆಗಳು, ಕ್ರೈಸ್ತ ಮತಾಂತರಿಗಳು ಮತ್ತು ಜಿಹಾದಿ ಮತೀಯಾ ವಿದ್ರೋಹಗಳ ಕೃತ್ಯಗಳನ್ನು ಖಂಡಿಸಿ ಬೃಹತ್ ಪಾದೆಯಾತ್ರೆ ಮೆರವಣಿಗೆ…

ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿಯ ವೈಭವೋಪೇತ ಅಂಬಾರಿ ಉತ್ಸವ ನಡೆಯಿತು.

ನ್ಯಾಮತಿ ಃ ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿಯ ವೈಭವೋಪೇತ ಅಂಬಾರಿ ಉತ್ಸವ ಗುರುವಾರ ನಡೆಯಿತು.ಪಟ್ಟಣದ ಶ್ರೀ ಕಾಳಿಕಾಂಬಾ ಬೀದಿಯ ಶ್ರೀ ಕಾಳಿಕಾಂಬಾ ದೇಗುಲದ ಶ್ರೀ ಕಾಳಿಕಾಂಬಾ ದೇವಿಯ ಮೂರ್ತಿ ಇದ್ದ ಅಂಬಾರಿ ಹೊತ್ತ ಗಜರಾಜ , ಅಲಕೃತ ವಾಹನದಲ್ಲಿ ಹೊನ್ನಾಳಿ…

ಗಾಂಧಿಜಯಂತಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆ.

ನ್ಯಾಮತಿ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಇವರವತಿಯಿಂದ ತಾಲೂಕು ಕಛೇರಿ ಆವರಣದಲ್ಲಿ ಮಹಾತ್ಮ ಗಾಂಧಿಜಯಂತಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

You missed