ದಾವಣಗೆರೆ ಜೂ.06
ಇಂದು ನಡೆದ ಹರಿಹರದ ಕೃಷಿ ಉತ್ಪನ್ನ ಮಾರುಕಟ್ಟೆ
ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಹನುಮಂತ ರೆಡ್ಡಿ ಬಿನ್
ಬಸಪ್ಪ ಹಳೆ ಹರ್ಲಾಪುರ ಗ್ರಾಮ, ಹರಿಹರ ತಾಲ್ಲೂಕು ಹಾಗೂ
ಉಪಾಧ್ಯಕ್ಷರಾಗಿ ಕೆ.ಬಸವರಾಜ ನಿಂಗಪ್ಪ ಕೂಸಗಟ್ಟೆ ಬಿನ್
ಕೂಸಗಟ್ಟೆ ನಿಂಗಪ್ಪ ಇವರು ಅವಿರೋಧವಾಗಿ
ಆಯ್ಕೆಯಾದರು.
ಅಧ್ಯಕ್ಷರು/ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆಯ
ಚುನಾವಣಾಧಿಕಾರಿಯಾಗಿ ಹರಿಹರದ ತಹಶೀಲ್ದಾರ್ ಕಾರ್ಯ ನಿರ್ವಹಿಸಿ
ನಿಯಮಾವಳಿಯಂತೆ ಚುನಾವಣಾ ಪ್ರಕ್ರಿಯೆ
ನಡೆಸಿಕೊಟ್ಟರೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *