ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡಬಿದಿರೆಯ ಪುರಸಭಾ ವ್ಯಾಪ್ತಿಯ ಸುಮಾರು 57 ಪೌರಕಾರ್ಮಿಕರಿಗೆ ಆಹಾರ ಕಿಟ್ ಮತ್ತು ಹೋಮ್ ಐಸೊಲೇಷನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಾದ ಶ್ರೀ ಮಿಥುನ್ ರೈ ಭಾಗವಹಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಯ ಕುಮಾರ್ ಶೆಟ್ಟಿ, ವಕ್ತಾರರಾದ ರಾಜೇಶ್ ಕಡಲಕೆರೆ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು ಕೊರಗಪ್ಪ, ಜೊಸ್ಸಿ ಮೆನೆಜಸ್, ಪುರಂದರ ದೇವಾಡಿಗ, ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪ್ರವೀಣ್ ಜೈನ್ ಎಪಿಎಂಸಿ ಸದಸ್ಯರಾದ ಶ್ರೀ ಚಂದ್ರ ಹಾಸ್ ಸನಿಲ್, ಅರುಣ್ ಕುಮಾರ್ ಶೆಟ್ಟಿ, , ನಿತೀನ್ ಬೆಳುವಾಯಿ, ಕಿರಣ್ ಕುಮಾರ್,ಕುಮಾರ್ ಪೂಜಾರಿ, ವಾಸುದೇವ್ ನಾಯಕ್, ಸತೀಶ್ ಭಂಡಾರಿ, ರೇಕ್ಸಾನ್ ಪಿಂಟೊ,ರಿಹಾನ್ ಬೆಳುವಾಯಿ,ಪ್ರವೀಣ್ ಮೆಂಡೊನ್ಸಾ,ಸುಕುಮಾರ್ ಜೈನ್, ನಿಸ್ಸಾಮ್ , ಗಣೇಶ್, ಸಂತೋಷ್ ಶೆಟ್ಟಿ, ಕ್ಲಾರಿಯೊ, ರಿವಾನ್, ಮುಂತಾದವರು ಉಪಸ್ಥಿತರಿದ್ದರು.