ಮೂಲ್ಕಿ , ಕಾರ್ನಾಡ್, ಕೊಲ್ನಾಡು ಪರಿಸರದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಾದ ಶ್ರೀ ಮಿಥುನ್ ರೈ ಇಂದು ಕೊರೋನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಆಟೋ ರಿಕ್ಷಾ ಚಾಲಕರು, ಆಶಾಕಾರ್ಯಕರ್ತರು ಹಾಗೂ ಸಮಾಜದ ದುರ್ಬಲವರ್ಗದವರಿಗೆ ಹೋಮ್ ಐಸೊಲೇಷನ್ ಕಿಟ್ ಅನ್ನು ವಿತರಿಸಿದರು.
ABC News India