1996 ರ ಸಮಯದಲ್ಲಿ ಬರುವ ಲೋಕಸಭಾ ಸಾರ್ವರ್ಥಿಕ ಚುನಾವಣೆಯಲ್ಲಿ ದೇಶದ ಯಾವುದೇ ರಾಜಕೀಯ ಪಕ್ಷಗಳಿಗೆ ಬಹುಮತ ಬರದೆ ಇರುವ ಕಾರಣಕ್ಕೆ,
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಎಡಪಂಥೀಯರ ಪಕ್ಷಗಳ ಬೆಂಬಲದೊಂದಿಗೆ ರಾಜ್ಯದ ಮಣ್ಣಿನ ಮಗ, ಕರ್ನಾಟಕದ ಹೆಮ್ಮೆಯ ಸುಪುತ್ರ ಮಾನ್ಯ ಶ್ರೀ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಭರ್ತಿ 25 ವರ್ಷಗಳನ್ನ ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದ ಆಚರಣೆ ದಿನವಾಗಿದೆ,
ಈ ಅಧಿಕಾರದ ಅವಧಿ ಸಣ್ಣದಾದರೂ ಮಾಡಿದ ಸಾಧನೆ ದೊಡ್ಡದಾಗಿ ಇಡೀ ದೇಶದಲ್ಲಿ ದೇವೇಗೌಡರು ಹೆಸರು ಪ್ರಕ್ಯಾಥಿಗೆ ಸಾಕ್ಷಿಯಾಗಿದೆ,
ಮಾನ್ಯ ದೇವೇಗೌಡರ ಸಮಾಜಸೇವೆಯ ಪ್ರಜಾಪ್ರಭುತ್ವದ ರಾಜಕಾರಣದ ಪಯಣ ಯುವ ಪೀಳಿಗೆಯ ಮುಖಂಡತ್ವಕೆ ದಾರಿ ದೀಪ,
ರಘುಗೌಡ 9916101265,