ದಿ ಶ್ರೀ ಎಮ್ ಅಜ್ಜಪ್ಪ ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಚಿತ್ರದುರ್ಗ, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರು ಚಿತ್ರದುರ್ಗ,
ಎಮ್ ಅಜ್ಜಪ್ಪ ಶಿಕ್ಷಕರ ಮಗನಾಗಿ ಜನಿಸಿದ ಇವರು ಪದವಿಯ ವಿದ್ಯಾಹರ್ತೆಯನ್ನು ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಪಡೆದಿದ್ದಾರೆ,
ಇವರು ವಿಧ್ಯಾರ್ಥಿ ಜೀವನದ ಸಮಯದಲ್ಲಿ ಸಾಕಷ್ಟು ಸ್ನೇಹಿತರ ವಿಶ್ವಾಸದ ಒಡನಾಟ ಹೊಂದಿದರು, ಇವರು ಕಾಂಗ್ರೆಸ್ ಪಕ್ಷದ ಅಡಳಿತದ ವ್ಯವಸ್ಥೆಯನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಅಭಿಮಾನಿಯಾಗಿ ಸಾಕಷ್ಟು ಕಾಂಗ್ರೆಸ್ ಪಕ್ಷದ ಮುಖಂಡರ ವಿಶ್ವಾಸಕ್ಕೆ ಪಾತ್ರರಾಗಿದ್ದರು,
ಅಜ್ಜಪ್ಪ ಮತ್ತು ಅವರ ಸ್ನೇಹಿತರು ಸಾಕಷ್ಟು ರಾಜಕಾರಣದ ಮಹತ್ವಾಕಾಂಕ್ಷೆ ಹೊಂದಿದ್ದರು,
ಈ ಕಾರಣಕ್ಕಾಗಿ ರಾಜಕಾರಣದ ಸಭೆ ಸಮಾರಂಭದಲ್ಲಿ ಬಾಗವಸಿ ನಾಯಕತ್ವದ ಮಹತ್ವಾಕಾಂಕ್ಷೆಯನ್ನು ಆರಿಯುತ್ತಿದರು,
ಆ ದಿನಗಳಲ್ಲಿ ಅಜ್ಜಪ್ಪ ಆರ್ ಮಂಜುನಾಥ್ ಎಂಬ ರಾಜ್ಯಮಟ್ಟದ ವಿಧ್ಯಾರ್ಥಿ ಕಾಂಗ್ರೆಸ್ ಮುಖಂಡರ ವಿಶ್ವಾಸವನ್ನು ಹೊಂದುತ್ತಾರೆ,
ಆರ್ ಮಂಜುನಾಥ್ ಅವರು ಚಿತ್ರದುರ್ಗ ಜಿಲ್ಲಾಮಟ್ಟದ ರಾಜಕಾರಣದಲ್ಲಿ ಆಜ್ಜಪ್ಪನ ವಿಶ್ವಾಸಕ್ಕೆ ಸಾಕಷ್ಟು ಮಾನ್ಯತೆ ನಿಡ್ಡಿರುತ್ತಾರೆ,
ಆರ್ ಮಂಜುನಾಥ್ ಅವರು ರಾಜ್ಯ ಯುವ ಕಾಂಗ್ರೆಸ್ ಅದ್ಯಕ್ಷರಾದ ಸಂದರ್ಭದಲ್ಲಿ ಆಜ್ಜಪ್ಪ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರಾಗಿ ನೇಮಕ ವಾಗುತ್ತಾರೇ,
ಅಜ್ಜಪ್ಪ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಜಿಲ್ಲೆಯ ಯುವ ಮುಂದಾಳತ್ವದ ಚತುರ ನಾಯಕರಾಗಿ ಬಿಂಬಿಸಿ ಕೊಂಡಿರುತ್ತಾರೆ,
ಅಜ್ಜಪ್ಪನ ಯುವ ಕಾಂಗ್ರೆಸ್ ಅದ್ಯಕ್ಷತೆಯ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಯುವ ಕಾಂಗ್ರೆಸ್ ಮುಂದಾಳತ್ವದ ಪ್ರಚಾರದಲ್ಲಿ ತೊಡಗಿಸಿ ಕೊಂಡಿರುವ ಕಾರಣಕ್ಕೆ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಿದಾರೇ,
ಆರ್ ಮಂಜುನಾಥ್ 2004 ರ ಸಮಯದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಸಂದರ್ಭದಲ್ಲಿ ಅಜ್ಜಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುತ್ತಾರೆ,
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆ ಮಾಡುವ ಸಲುವಾಗಿ ಆರ್ ಮಂಜುನಾಥ್ ಆದ್ಯಕ್ಷತೆ, ಆಜ್ಜಪ್ಪನ ಉಸ್ತುವಾರಿಯಲ್ಲಿ ಕಾಂಗ್ರೆಸ್ ಪಕ್ಷದ ಚೈತನ್ಯಯಾತ್ರೆಯ
ಘೋಷಣೆ ಮೊಳಗುತ್ತದೆ,
ಮುಂದುವರಿಯುತ್ತದೆ………
ರಘುಗೌಡ,
,