ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ ರ ಮುಂದಾಳತ್ವದಲ್ಲಿ ಕೊರೋನ ದ ಎರಡನೇ ಅಲೆ ದಿನದಿಂದ ದಿನಕ್ಕೆ ಉಗ್ರರೂಪ ತಾಳುತಿದ್ದು..
ಹೊನ್ನಾಳಿ ತಾಲ್ಲೂಕಿನ ಹೊನ್ನಾಳಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಹಾಮಾರಿ ಕೊರೊನಾ ವನ್ನು ತಡೆಯಲು ತಮ್ಮ ಜೀವನದ ಹಂಗನ್ನು ಬಿಟ್ಟು ಕಳೆದ 1ತಿಂಗಳಿಂದ( ಕರೋನಾ ಎರಡನೇ ಅಲೆ ಲಾಕ ಡೌನ್ ಸಮಯದಲ್ಲಿ) ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ಮಾಡುತ್ತಿದ್ದು
ಕೊರಣವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಯಿತು..

 ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಧು ಗೌಡ 

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಗಜೇಂದ್ರಪ್ಪ
ಅರಕೆರೆ ಗ್ರಾಮದ ಬಸವರಾಜಪ್ಪ Sg ರಾಜಪ್ಪB
AG ಹರೀಶ್ ಗೌಡ ಬಸರಾಜ M ತಾಲುಕು ಸೋಷಿಯಲ್ ಮೀಡಿಯಾ ಅಧ್ಯಕ್ಷರಾದ ಶಿವನಗೌಡ ಮದಕರಿ ಗಣೇಶ್ .ನವೀನ್ ಈ ಸೇವೆಯಲ್ಲಿ ಹಾಜರಿದ್ದರು

Leave a Reply

Your email address will not be published. Required fields are marked *