ಕಾಂಗ್ರೆಸ್ ಪಕ್ಷ ಭಾರತ ದೇಶದಲ್ಲಿ ಜನ್ಮತಾಳಿ ಸುಮಾರು 130 ವರ್ಷಗಳು ಕಳೆದಿವೆ,
ಅಂದು ದೇಶದ ಜನತೆಯ ಪ್ರಜಾಪ್ರಭುತ್ವದ ಬದುಕಿನ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್,
ಇಂದು ದೇಶದ ಜನತೆಯ ಜೀವ ಮತ್ತು ಜೀವನದ ರಕ್ಷಣೆಗಾಗಿ ಕಾಂಗ್ರೆಸ್,
ಭಾರತ ದೇಶದಲ್ಲಿ ಅಂದಿನಿಂದ ಇಂದಿನವರೆಗೂ ಜನರಿಂದ ಜನರಿಗಾಗಿ ಸೇವಾ ಧರ್ಮದಲ್ಲಿ ಇರುವುದು ಕಾಂಗ್ರೆಸ್,
ರಘುಗೌಡ