ಪ್ರಜಾ ಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಹಾಗೂ ಕೂ ರೋ ನಾ ಸಂದರ್ಬದಲ್ಲಿ ಜೀವ ದ ಹಂಗು ತೊರೆದು ಸುದ್ದಿ ಮಾಡಿ ಸಮಾಜದಲ್ಲಿ ಗುರುತಿಸಿ ಕೊಂಡಿರುವ ಪತ್ರಕರ್ತರು ದೇಶ ವನ್ನಿ ಪ್ರತಿಬಿಂಬಿಸುವ ಕನ್ನಡಿ. ಎಂದು ಬೀಳಕಿ ಆಯುಷಮ ಇಲಾಖೆಯ ಆಯುರ್ವೇದ ಆಸ್ಪತ್ರೆ ವೈದ್ಯರಾದ ಡಾಕ್ಟರ್ ಖೇಮು ಜಾಧವ್ ಅಭಿಪ್ರಾಯಿಸಿದರು.
ಅವರು ಶಿಕಾರಿಪುರದ ಸುದ್ದಿ ಮನೆಯಲ್ಲಿ ಪತ್ರಕರ್ತರಿಗೆ ಆಯುರ್ವೇದದ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದರು.ಆಯುಷ್ಮಾನ್ ಇಲಾಖೆಯ ಎಂಟುನೂರು ನಲವತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಲೇ ಪ್ರತಿಭಟಿುತ್ತಿದ್ದಾರೆ ಆದರೆ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ ಕೂ ರೋ ನಾ ಸೆಂಟರ್ ನ ಲ್ಲು.ಕೆಲ್ಸ ಮಾಡುತ್ತಿದ್ದೇವೆ ನಮಗೆ ಯಾವುದೇ ಸೇವಾ ಬಾದ್ರತೆ ಇಲ್ಲವ ಅದೇರೀತಿ ಪತ್ರಕರ್ತರು ಜೀವದ ಹಂಗು ತೊರೆದು ಸುದ್ದಿ ಮಾಡುತ್ತಿರುವಾಗ ಅವರಿಗೆ ಆರೋಗ್ಯಕರ ವಾಗಿ ಯಾವ ಬದೃತೆಯು ಇಲ್ಲ ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿ ಕೆಲಸಮಾಡಲು ಅವರಿಗೆ ಆಯುರ್ವೇದಿಕ್ ಔಷಧಿಗಳ ಕಿಟ್ ನೀಡಿದರು ಹಾಗೂ ಸರ್ಕಾರ ಈ ಸಂದರ್ಬದಲ್ಲಿ ಇತರೆ ವೈದ್ಯರು ಗಳಿಗೆ ನೀಡುವ.ಹಾಗೆ ಸೇವಾ ಬತ್ಯಹಾಗೂ ವೇತನ ಸೌಲಬ್ಯಗಳನ್ನು ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತಮ್ಮ ಮನದಾಳದ ನೋವನ್ನುಹಂಚಿ ಕೊಂಡ ರು. ಇದೊಂದು ವಿಪರ್ಯಾಸದ ಸಂಗತಿ ಎಂದರು .ಮಾದ್ಯಮ ಮಿತ್ರರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು ನಗರದ ಆಡಳಿತ ಸೌಧದ ದಂಡಾಧಿಕಾರಿ ಗಳಿಗೆ. ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಹ ಕಿಟ್ ನೀಡಲಾಯಿತು. ಸಹ ಸಿಬ್ಬಂದಿ ಮಲ್ಲಿಕಾ ಹಾಗೂ ಪತ್ರಕರ್ತ ವೈಭವ ಶಿವಣ್ಣ ಇತರರು ಉಪಸ್ಥಿತರಿದ್ದರು ಪತ್ರಕರ್ತ ಸಂಘದ ಅಧ್ಯಕ್ಷ ರುಹಾಗು ಸದಸ್ಯರುಗಳು ಹಾಜರಿದ್ದರು.
ವರದಿ ಜಿ ಕೆ ಹೆಬ್ಬಾರ್ ಶಿಕಾರಿಪುರ