Day: June 3, 2021

ಕೇಂದ್ರ ಮತ್ತು ರಾಜ್ಯ ಸರ್ಕಾರ ಶೈಕ್ಷಣಿಕ ವಿಚಾರದಲ್ಲಿ ಗೊಂದಲದಲ್ಲಿ ಇದ್ದಾರೆ.ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್

ಶಿಕ್ಷಣ ವಿಚಾರದಲ್ಲಿ ರಾಜ್ಯ ಸರ್ಕಾರದಲ್ಲಿ ಸ್ಪಷ್ಟವಾದ ನಿಲುವು ಇಲ್ಲ.. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೈಕ್ಷಣಿಕ ವಿಚಾರದಲ್ಲಿ ಗೊಂದಲದಲ್ಲಿ ಇದ್ದಾರೆ. ಶಿಕ್ಷಣ ವಿಚಾರದಲ್ಲಿ ರಾಜ್ಯ ಸರ್ಕಾರದಲ್ಲಿ ಸ್ಪಷ್ಟವಾದ ನಿಲುವು ಇಲ್ಲ.. ಶಿಕ್ಷಕರನ್ನು ಭಿಕ್ಷುಕರನ್ನಾಗಿ ರಾಜ್ಯ ಸರ್ಕಾರ ಮಾಡಿದೆ ಕರೋನಾ ಲಾಕ್ ಡೌನ್…

ಕಾಂಗ್ರೆಸ್ ಪಕ್ಷ ಭಾರತ ದೇಶದಲ್ಲಿ ಜನ್ಮತಾಳಿ ಸುಮಾರು 130 ವರ್ಷಗಳು ಕಳೆದಿವೆ,

ಕಾಂಗ್ರೆಸ್ ಪಕ್ಷ ಭಾರತ ದೇಶದಲ್ಲಿ ಜನ್ಮತಾಳಿ ಸುಮಾರು 130 ವರ್ಷಗಳು ಕಳೆದಿವೆ, ಅಂದು ದೇಶದ ಜನತೆಯ ಪ್ರಜಾಪ್ರಭುತ್ವದ ಬದುಕಿನ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್, ಇಂದು ದೇಶದ ಜನತೆಯ ಜೀವ ಮತ್ತು ಜೀವನದ ರಕ್ಷಣೆಗಾಗಿ ಕಾಂಗ್ರೆಸ್, ಭಾರತ ದೇಶದಲ್ಲಿ ಅಂದಿನಿಂದ ಇಂದಿನವರೆಗೂ ಜನರಿಂದ ಜನರಿಗಾಗಿ…

ವಿರೋದ ಪಕ್ಷದ ನಾಯಕರು ಶ್ರೀ ಸನ್ಮಾನ್ಯ ಸಿದ್ದರಾಮಯ್ಯನವರು ಆದಷ್ಟು ಬೇಗನೆ ಗುಣಮುಖರಾಗಿ ಬರಲೆಂದು ಆರೈಸಿದ ಹೊನ್ನಾಳಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು

ರಾಜ್ಯದ ಮಾಜಿ ಮುಖ್ಯಮಂತ್ರಿಗಳು ವಿರೋದ ಪಕ್ಷದ ನಾಯಕರು ಶ್ರೀ ಸನ್ಮಾನ್ಯ ಸಿದ್ದರಾಮಯ್ಯನವರು ಜ್ವರದಿಂದ ಬರುತ್ತಿರುವುದು ಹಿನ್ನೆಲೆಯಲ್ಲಿ ಅವರುಗಳು ಪ್ರವೇಟ್ ಆಸ್ಪತ್ರೆಗೆ ದಾಖಲಾಗಿದ್ದು ಆದಷ್ಟು ಬೇಗನೆ ಗುಣಮುಖರಾಗಿ ಬರಲೆಂದು ಆರೈಸುವುದರ ಜೊತೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನತೆಯ ಪರವಾಗಿ ಹಾಗೂ ನಮ್ಮ…

ವಿರೋಧ ಪಕ್ಷದ ನಾಯಕರಾದ Siddaramaiah ಅವರ ಆರೋಗ್ಯ ವಿಚಾರಿಸಿದ B.Z Zameer Ahmed Khan

ಮಣಿಪಾಲ‌ ಆಸ್ಪತ್ರೆಗೆ ತೆರಳಿ, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ Siddaramaiah ಅವರ ಆರೋಗ್ಯ ವಿಚಾರಿಸಿದ B.Z Zameer Ahmed Khan ಅವರು. ಆರೋಗ್ಯದ ಬಗ್ಗೆ ಯಾರೂ ಕೂಡ ಚಿಂತಿತರಾಗಬೇಕಾದ ಅಗತ್ಯವಿಲ್ಲ. ಇನ್ನೆರಡು ದಿನಗಳಲ್ಲಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ.