ರಾಜ್ಯದ ಮಾಜಿ ಮುಖ್ಯಮಂತ್ರಿಗಳು ವಿರೋದ ಪಕ್ಷದ ನಾಯಕರು ಶ್ರೀ ಸನ್ಮಾನ್ಯ ಸಿದ್ದರಾಮಯ್ಯನವರು ಜ್ವರದಿಂದ ಬರುತ್ತಿರುವುದು ಹಿನ್ನೆಲೆಯಲ್ಲಿ ಅವರುಗಳು ಪ್ರವೇಟ್ ಆಸ್ಪತ್ರೆಗೆ ದಾಖಲಾಗಿದ್ದು ಆದಷ್ಟು ಬೇಗನೆ ಗುಣಮುಖರಾಗಿ ಬರಲೆಂದು ಆರೈಸುವುದರ ಜೊತೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನತೆಯ ಪರವಾಗಿ ಹಾಗೂ ನಮ್ಮ ವೈಯಕ್ತಿಕ ಕುಟುಂಬದ ಪರವಾಗಿ ದೇವರಲ್ಲಿ ಪ್ರಾರ್ಥಿಸೋಣ ಎಂದು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಎಬಿಸಿನ್ಯೂಸ್ ಆನ್ಲೈನ್ ಚಾನಲ್ ಅವರಿಗೆ ತಿಳಿಸಿದರು