ಮಾನ್ಯ ಶ್ರೀ ಶಾಮನೂರು ಶಿವಶಂಕರಪ್ಪ ನವರು ಶಾಸಕರು, ಮಾಜಿ ಮಂತ್ರಿಗಳು ಇವರು ನುಡಿದಂತೆ ನಡೆದಿರುವ ಕನ್ನಡ ನಾಡಿನ ಏಕೈಕ ಸಮಾಜಸೇವೆಯ ಜನಪ್ರತಿನಿಧಿಗಳ ಮಹಾನಾಯಕರಾಗಿ ಬಿಂಬಿತವಾಗಿರುವರು,
ಮಾನ್ಯ ಶಿವಶಂಕರಪ್ಪ ನವರು ಸರ್ಕಾರಕ್ಕೆ ಮನವರಿಕೆ ಮಾಡಿದಂತೆ ದಾವಣಗೆರೆ ದಕ್ಷಿಣ ಕ್ಷೇತ್ರದ ಸಾರ್ವಜನಿಕರಿಗೆ ನೀಡುವ ಲಸಿಕೆಯಲ್ಲಿ ನಾನು ಅರ್ಧದಷ್ಟು ಹಣವನ್ನು ನಿಡುವೆ ಎಂಬ ವಿಚಾರದಲ್ಲಿ ಸರ್ಕಾರಕ್ಕೆ ಮನವಿಯ ಪತ್ರವನ್ನು ತಲುಪಿಸಿದ್ದರು,
ಆದರೇ ಸರ್ಕಾರ ಈ ವಿಚಾರದಲ್ಲಿ ಯಾವುದೇ ಉತ್ತರವನ್ನು ನಿಡದೇ ಜನರ ರಕ್ಷಣೆಗೆ ಮಾನ್ಯತೆಯನ್ನು ನಿಡದೇ ಬೇಜವಾಬ್ದಾರಿ ನಡುವಳಿಕ್ಕೆಯ ಪ್ರದರ್ಶನ ಮಾಡಿದೆ,
ಸರ್ಕಾರ ಜನತೆಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ವಿಫಲವಾಗಿರುವುದನ್ನು ಮನಗಂಡ ಶಾಸಕರಾದ ಶಿವಶಂಕರಪ್ಪನವರು ಅವರು ಪ್ರತಿನಿಧಿಸುವ ಕ್ಷೇತ್ರದ ಜನತೆಗೆ ಈ ದಿನದಿಂದ ಲಸಿಕೆಯನ್ನು ನೀಡಲು ಸರ್ವಸಿದ್ದತೆ ಮಾಡಿಕೊಂಡಿದ್ದಾರೆ,
ಇದು ದೇಶದಲ್ಲೆ ಪ್ರಥಮ ಸ್ವಂತ ವೆಚ್ಚದಲ್ಲಿ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯಕ್ರಮ ಇದಾಗಿದೆ,
ಪಕ್ಷಭೇದ ಮರೆತು ಕ್ಷೇತ್ರದ ಎಲ್ಲಾ ಜನತೆಗೆ ಲಸಿಕೆ ನೀಡಲಾಗುವುದು, ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನ ಇದಾಗಿದ್ದು.,
ಇದು ಒಂದು ಹೊಸ ನಿಟ್ಟಿನ ಸಮಾಜಸೇವೆಯ ಲೋಕ ಕಲ್ಯಾಣದ ಮಾದರಿ ಪ್ರಯತ್ನ ಇದಾಗಿದೆ,
ಜನತೆಯ ಕಷ್ಟಖಾರ್ಫೂಣ್ಯದ ಇಂತಹ ಸಂದಿಗ್ಧ ಸಮಯದಲ್ಲಿ ಯಾವುದಾದರೂ ವಿದದಲ್ಲಿ ಉಳ್ಳವರು ಜನತೆ ಸಹಾಯಕ್ಕೆ ಮುಂದೆ ಬರಬೇಕಾದ ಸಮಯ ಇದಾಗಿದೆ,
ಇದು ಚರಿತ್ರೆ ಸೃಷ್ಟಿಯ ಹೊಸ ಬೆಳಕು,
ರಘುಗೌಡ 9916101265,
,