ಆದೇಶ
ಒಕ್ಕೂಟ ಸರ್ಕಾರಕ್ಕೆ ಪ್ರಶ್ನೆ?
ದೇಶದ ಆಡಳಿತದಲ್ಲಿ ಇರುವ ಪ್ರಸ್ತುತ ಸರ್ಕಾರಕ್ಕೆ ಯಾವುದೇ ಆಡಳಿತಾತ್ಮಕ ಜ್ಞಾನದ ಅರಿವು ಇಲ್ಲದೇ ಇರುವ ಕಾರಣಕ್ಕೆ ದೇಶದ ಜನತೆಯ ರಕ್ಷಣೆಗೆ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆ ಶಾಸಕಾಂಗ ವ್ಯವಸ್ಥೆಯ ಆಡಳಿತದ ವೈಖರಿಯನ್ನು ಸಾಕಷ್ಟು ಬಾರಿ ಪ್ರಶಸ್ತಿ ಚಿಮ್ಮಾರಿ ಹಾಕುತ್ತಿರುವ ವಿಚಾರವಂತಿಕ್ಕೇ ದೇಶದಲ್ಲಿ ಇದೆ ಪ್ರಥಮವಾಗಿ ಕಂಡುಬರುತ್ತಿರುವ ವಿಚಾರವಾಗಿದೆ,
ಇದರೊಂದಿಗೆ ಕೋವಿಡ್ 19 ಸೋಂಕಿನ ವಿಚಾರದಲ್ಲಿ ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡುವ ನಿಟ್ಟಿನಲ್ಲಿ ಚುಚ್ಚುಮದ್ದಿಗಾಗಿ ಮೀಸಲಿಟ್ಟ 35000 ಕೋಟಿ ರೂಪಾಯಿಗಳು ಏನಾಯುತ್ತು ಎಂಬ ವಿಚಾರದಲ್ಲಿ ಪ್ರಶ್ನೆ ಮಾಡಿ,
ಈ ಹಣಕಾಸಿನ ವಿಚಾರದಲ್ಲಿ ಲೆಕ್ಕ ಪರಿಶೋಧನೆ ಮಾಡುವಂತೆ ಸುಪ್ರೀಂಕೋರ್ಟ್ ದೇಶದ ಒಕ್ಕೂಟ ಸರ್ಕಾರಕ್ಕೆ ಆದೇಶವನ್ನು ನಿಡಿದ್ದೇ,
ದೇಶದ 70 ವರ್ಷಗಳ ಸಂವಿಧಾನದ ಇತಿಹಾಸದಲ್ಲಿ ಇದೆ ಮೊದಲಬಾರಿಗೆ ನ್ಯಾಯಾಂಗ ವ್ಯವಸ್ಥೆ ಶಾಸಕಾಂಗ ವ್ಯವಸ್ಥೆಯ ಆಡಳಿತಾತ್ಮಕ ವಿಚಾರದಲ್ಲಿ ಹಣಕಾಸಿನ ವಂಡಬಡಿಕ್ಕೇಯ ಲೆಕ್ಕಪತ್ರದ ಪರಿಶೋಧನೆ ವಿಚಾರವಾಗಿ ಸರ್ಕಾರವನ್ನು ಪ್ರಶಸ್ತಿ ತನಿಖೆಗೆ ಆದೇಶವನ್ನು ನೀಡಿದ ವಿಚಾರದಲ್ಲಿ,
ದೇಶದ ಇಂತಹ ಸಂದರ್ಭದಲ್ಲಿ ಇಂತಹ ಅಚ್ಚೇದಿನ್ ಸರ್ಕಾರ ದೇಶದ ಜನತೆಗೆ ಬೇಕಾಗಿತ್ತೆಯೇ ಎಂದು ಈ ಸರ್ಕಾರ ಬರಲು ಕಾರಣಕ್ಕೆ ಸಾಕ್ಷಿ ಯಾಗಿರುವ ಜನತೆಗೆ ಅವರಿಗೆ ಆವರೇ ಪ್ರಶ್ನೆ ಮಾಡಿಕೊಳ್ಳುವ ಸಮಯ ಬಂದೊಂಗಿದ್ದೇ,
ರಘುಗೌಡ