ಮಂಗಳೂರಿನಲ್ಲಿ ಗರ್ಭಿಣಿಯ ಜೀವದೊಂದಿಗೆ ಚೆಲ್ಲಾಟ , ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಜಿದ್ ಉಳ್ಳಾಲ್ ಆಗ್ರಹ
8ತಿಂಗಳ ತುಂಬು ಗರ್ಬಿಣಿ ಒಬ್ಬಳನ್ನು ಹೆರಿಗೆಗಾಗಿ ಆಸ್ಪತ್ರೆ ಗಳಿಂದ ಆಸ್ಪತ್ರೆಗಳಿಗೆ ಅಳೆದಾಡಿಸಿ ಜೀವ ಹೋಗುಹುದೆಂಬ ಭಯ ಹುಟ್ಟಿಸಿದ ಅಮಾನವೀಯ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ವಿವರಗಳ ಬಗ್ಗೆ ಅರಿತು ಸೂಕ್ತ ಕ್ರಮ ಕೈ ಗೊಂಡು ಮುಂದೆ ಜನಸಾಮಾನ್ಯರಿಗೆ ಆಗುವ ಅನಾಹುತಗಳಿಗೆ ಬ್ರೇಕ್ ಹಾಕಬೇಕಾಗಿದೆ ಈ ಬಗ್ಗೆ ಜನ ಸಾಮಾನ್ಯರ ಮೇಲೆ ಕಾಳಜಿ ಇರುವ ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಜನರ ಪರವಾಗಿ ನನ್ನ ಮನವಿ
ಸಾಜಿದ್ ಉಳ್ಳಾಲ್