ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಮೇಲಿನ ಕೇಸ್ ವಾಪಸ್, ಬಂಧನದಿಂದ ಬಿಡುಗಡೆ. ನರ್ಸ್ ಬೆಳಗ್ಗೆ ದೂರು ನೀಡಿದ್ದರು.

ಇಂಡಿಯಾನ ಆಸ್ಪತ್ರೆಯ MD, ಡಾ. ಯೂಸುಫ್ ಕುಂಬ್ಳೆ ದೂರು ವಾಪಸ್ ಪಡೆಯಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಸ್ ವಾಪಸ್ ತೆಗೆದುಕೊಳ್ಳಲಾಯಿತು.

Leave a Reply

Your email address will not be published. Required fields are marked *