ಹೊನ್ನಾಳಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರನ ಸೋಂಕಿತರನ್ನು ಯೋಗಕ್ಷೇಮ ವಿಚಾರಿಸಲು ಮಾನ್ಯ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ HB ಮಂಜಪ್ಪನವರು ಸೋಂಕಿತರ ಯೋಗಕ್ಷೇಮ ವಿಚಾರಿಸಿ ಧೈರ್ಯವನ್ನು ತುಂಬಿದರು ..
ಈ ಸಂದರ್ಭದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ನ ವತಿಯಿಂದ ಸೋಂಕಿತರಿಗೆ ಹಣ್ಣುಹಂಪಲನ್ನು ವಿತರಿಸಿದರು ..
ಈ ಸಂದರ್ಭದಲ್ಲಿ ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ರಾದ ಹಾಗೂ ಯುವ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಮಧು ಗೌಡ ಅವರು ಹಾಗೂ ಪ್ರಶಾಂತ್ ಬಣ್ಣಜಿ ಅವರು ಸೋಷಿಯಲ್ ಮೀಡಿಯಾದ ಅಧ್ಯಕ್ಷರದ ಶಿವರಾಜ್ ತರಗನಹಳ್ಳಿ ಗಣೇಶ್ ಮದಕರಿ ಹರೀಶ್ ಕೋಟೆಮಲ್ಲೂರು ಹರೀಶ್ AG ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು ..

Leave a Reply

Your email address will not be published. Required fields are marked *