ಜನನಿ ಫೌಂಡೇಷನ್ ಅಧ್ಯಕ್ಷರಾದ ಶಿವಪ್ರಸಾದ್ ಕುರುಡಿಮಠ್ ರವರು ನಮನ್ನು ಅಗಲಿ ಇವತ್ತಿಗೆ ಒಂದು ತಿಂಗಳು
ಆಯಿತು , ಅವರ ನೆನಪಿನ ಪ್ರಯುಕ್ತ ಕುಟುಂಬದವರಿಂದ ಮತ್ತು ಜನನಿ ಫೌಂಡೇಷನ್ ವತಿಯಿಂದ ಅಂಗವಿಕಲರಿಗೆ
ರೇಷನ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲದೇವಿ ಮತ್ತು ಶ್ರೀ ಶಿವಲಿಂಗಸ್ವಾಮಿ ….
ಶ್ರೀಮತಿ ಶಿಲ್ಪಶ್ರೀ ಮತ್ತು ಶ್ರೀ ಯೋಗೇಶ್, ಮಲ್ಲಿಕಾರ್ಜುನ್, ರಾಕೇಶ್ ಜಾಧವ್, ಗುರುಶಾಂತ ಸೋಗೆ, ಮನೋಹರ್ ,
ಮಣಿಕಂಠ, ಶಿವುಕುಮಾರ್ ಹಲಗೇರಿ, ಪ್ರವೀಣ್ , ಗಣೇಶ್ ಮಠ್ ದ್, ಅರುಣ್ ಮಾರ್ ಜಿ ಡಿ, ಕಿರಣ್, ಕಾರ್ತಿಕ್
ಹಿರೇಮಠ್, ಪವನ್ , ರತನ್, ಅಭಿಷೇಕ್ ಮತ್ತಿತರರು ಹಾಜರಿದ್ದರು
