Day: June 7, 2021

ಮಸ್ಕಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಲಸಿಕೆ ನೀಡುತ್ತಿದ್ದು, ಮಸ್ಕಿ ಶಾಸಕ ಶ್ರೀ ಆರ್. ಬಸನಗೌಡ ತುರ್ವಿಹಾಳ ರವರು ಲಸಿಕೆ ಪಡೆದವರ ಬಗ್ಗೆ ಮಾಹಿತಿ ಪಡೆದರು.

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೊರೋನಾ ನಿರೋಧಕ ಲಸಿಕೆ ಹಾಕಲಾಗುತ್ತಿದೆ. ಮಸ್ಕಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಲಸಿಕೆ ನೀಡುತ್ತಿದ್ದು, ಮಸ್ಕಿ ಶಾಸಕ ಶ್ರೀ ಆರ್. ಬಸನಗೌಡ ತುರ್ವಿಹಾಳ ರವರು ಲಸಿಕೆ ಪಡೆದವರ ಬಗ್ಗೆ ಮಾಹಿತಿ ಪಡೆದರು.…

ಅನ್ ಲಾಕ್ ಆದರೂ ಸಹ ಎಚ್ಚರದಿಂದಿರಬೇಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಜನರು ಅನ್ ಲಾಕ್ ಆದ ತಕ್ಷಣ ಮಾಸ್ಕ್ ಧರಿಸುವುದನ್ನು ಬಿಡುವುದು, ಸಾಮಾಜಿಕ ಅಂತರ ಮರೆಯುವುದು, ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳದೇ, ಮತ್ತೆ ನಾವು ಗುಂಪು ಸೇರುವುದು, ಜಾತ್ರೆ ಮಾಡುವುದು, ಮಾಡಿದರೆ ನಾವು ಮತ್ತೊಮ್ಮೆ ಮೂರನೇ ಅಲೆಗೆ ಬಲಿಯಾಗುತ್ತೇವೆ. ಇದರ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು…

ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಕೋವಿಡ್ ಕೇರ್ ಸೆಂಟರ್‍ನಿಂದ ಇದೂವರೆಗೂ 1359 ಜನರು ಗುಣಮುಖರಾಗಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಕೋವಿಡ್ ಕೇರ್ ಸೆಂಟರ್‍ನಿಂದ ಇದೂವರೆಗೂ 1359 ಜನರು ಗುಣಮುಖರಾಗಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ಅರಬಗಟ್ಟೆ ಹಾಗೂ ಎಚ್.ಕಡದಕಟ್ಟೆಯಲ್ಲಿನ ಕೋವಿಡ್ ಕೇರ್ ಸೆಂಟರ್‍ನಿಂದ ಗುಣಮುಖರಾದ 70 ಜನ ಸೋಂಕಿತರಿಗೆ ಹೂಮಳೆ…

ಶಿವಮೊಗ್ಗ: ವೈದ್ಯರು ಮತ್ತು ನರ್ಸ್‍ಗಳ ನಂತರ ಫ್ರಂಟ್‍ಲೈನ್ಕೊ ರೋನಾ ವಾರಿಯರ್ಸ್‍ಗಳಾಗಿರುವ ಪೊಲೀಸರು ಹಗಲಿರುಗಳು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದು, ಇಂತಹವರ ಕೆಲಸವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದರು.

ಕರ್ನಾಟಕ ಪ್ರದೇಶ ಯುವಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದಸರಳ ಸಮಾರಂಭದಲ್ಲಿ ನಗರದ ಗ್ರಾಮಾಂತರ ಠಾಣೆ ಆವರಣದಲ್ಲಿ ಪೊಲೀಸ್ಸಿಬ್ಬಂದಿಗಳಿಗೆ ದೈನಂದಿನ ಅಗತ್ಯವಸ್ತುಗಳನ್ನು ವಿತರಿಸಿ ಮಾತನಾಡಿದರು.ಪೊಲೀಸರು ಹಗಲು ರಾತ್ರಿ ಜನಸೇವೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರಸುರಕ್ಷತೆಯೂ ಅಷ್ಟೇ ಮುಖ್ಯ ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಪೊಲೀಸರಿಗೆಅಗತ್ಯ ವಸ್ತುಗಳಾದ ಮಾಸ್ಕ್,…

ಕೋವಿಡ್ ಮೂರನೇ ಅಲೆಯ ಬಗ್ಗೆ ಎಚ್ಚರವಾಗಿರೋಣ ಮಕ್ಕಳಿದ್ದರೆ ದೇಶ – ಜಿ.ಎಂ.ಸಿದ್ದೇಶ್ವರ

ಕೋವಿಡ್-19 ಮೂರನೇ ಅಲೆಯು ಬರುತ್ತಿರುವ ಹಿನ್ನಲೆಯಲ್ಲಿಈ ಸೋಂಕು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಹೆಚ್ಚಾಗಿರುವುದರಿಂದ ಮಕ್ಕಳ ಬಗೆಗೆ ಹೆಚ್ಚು ಕಾಳಜಿ ಮತ್ತುಮುಂಜಾಗ್ರತೆ ವಹಿಸಬೇಕು ಮಕ್ಕಳಿದ್ದರೆ ದೇಶ ಹಾಗಾಗಿ ದೇಶದಭಾವಿ ಪ್ರಜೆಗಳನ್ನು ರಕ್ಷಿಸುವ ಕೆಲಸ ಮಾಡೋಣ ಎಂದುಸಂಸದರಾದ ಡಾ.ಜಿ.ಎಂ. ಸಿದ್ದೇಶ್ವರ ಹೇಳಿದರು.ಜಿಲ್ಲಾಡಳಿತ…

ಚರ್ಮ ಕುಶಲಕರ್ಮಿಗಳಿಗೆ ಪರಿಹಾರ ಧನ : ಅರ್ಜಿ ಆಹ್ವಾನ

ಕೋವಿಡ್-19 ರ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ವಾಣಿಜ್ಯಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿಆದೇಶಿಸಿರುವುದರಿಂದ ಪಾದರಕ್ಷೆ ತಯಾರಿಕೆ ಮತ್ತು ದುರಸ್ತಿಯಲ್ಲಿಹಾಗೂ ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿರುವಚಮ್ಮಾರರು, ಚರ್ಮ ಕುಶಲಕರ್ಮಿಗಳು ಆರ್ಥಿಕಸಂಕಷ್ಟಕ್ಕೊಳಗಾಗಿದ್ದು, ಇವರಿಗೆ ತಾತ್ಕಾಲಿಕ ಪರಿಹಾರ ಒಂದು ಬಾರಿಪರಿಹಾರ ಧನವಾಗಿ 2 ಸಾವಿರ…

ಕೃಷಿ ಸಚಿವರ ಜಿಲ್ಲಾ ಪ್ರವಾಸ

ರಾಜ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಜೂ. 8 ರಂದು ದಾವಣಗೆರೆಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಸಚಿವರು ಅಂದು ಬೆಳಿಗ್ಗೆ 10 ಗಂಟೆಗೆ ನಗರಕ್ಕೆ ಆಗಮಿಸಿಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವರು. ಮುಂಗಾರುಪ್ರಾರಂಭವಾಗುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಲಭ್ಯತೆ…

ಬೆಂಗಳೂರು ಮಾರ್ಗ ಮಧ್ಯದ ಕಗ್ಗಲಿಪುರದ ಬಳಿ ಭಾನುವಾರ ಸಂಜೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಕನಕಪುರದ ಕೋಟೆ ನಿವಾಸಿಯೊಬ್ಬರಿಗೆ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್

ಕನಕಪುರ-ಬೆಂಗಳೂರು ಮಾರ್ಗ ಮಧ್ಯದ ಕಗ್ಗಲಿಪುರದ ಬಳಿ ಭಾನುವಾರ ಸಂಜೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಕನಕಪುರದ ಕೋಟೆ ನಿವಾಸಿಯೊಬ್ಬರಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸೇರಿಸಿ…

ವಿಶ್ವ ಆಹಾರ ಸುರಕ್ಷತಾ ದಿನವಾದ ಇಂದು ಆಹಾರ ಉತ್ಪಾದನೆಯ ರೈತ ಬಾಂದವರಿಗೆ ಕೃತಜ್ಞತೆ

ಆಹಾರ ಮನಷ್ಯನ ಬಹುಮುಖ್ಯವಾದ ಸಂಪತ್ತು ಆಹಾರ ಪದಾರ್ಥಗಳ ಬಳಕೆಯಿಂದಲ್ಲೆ ಮನುಷ್ಯನ ಜೀವರಕ್ಷಣೇಯ ಬದುಕು, ಆಹಾರ ಪದಾರ್ಥಗಳ ಉತ್ಪಾದನೆಯ ಮೂಲ ಭೂಮಿಯ ಮಡಿಲು,ಭೂಮಿ ರೈತಾಪಿ ವರ್ಗದ ಜನತೆಯ ಬದುಕಿಗೆ ಆದಾರ ಸ್ತಂಭ,ಭೂಮಿಯನ್ನು ಮುಂಗಾರಿನ ಮಳೆಯ ಅನುಗುಣವಾಗಿ ಉತ್ತಿಭಿತ್ತಿ ವ್ಯವಸಾಯ ಚಟುವಟಿಕೆಯಲ್ಲಿ ತೋಡಗಿಸಿಕೊಂಡ ಫಲದಿಂದಾಗಿ…

ಮಸ್ಕಿ ಕ್ಷೇತ್ರದ ನೂತನ ಶಾಸಕರಾಗಿ ಶ್ರೀ ಆರ್. ಬಸನಗೌಡ ತುರ್ವಿಹಾಳ,ಪ್ರಮಾಣ ವಚನ ,ಬೆಂಗಳೂರು ವಿಧಾನ ಸೌಧದ ಮೂರನೇ ಮಹಡಿಯಲ್ಲಿ

ಮಸ್ಕಿ ಕ್ಷೇತ್ರದ ನೂತನ ಜನಪ್ರಿಯ ಶಾಸಕರಾದ ಶ್ರೀ ಆರ್. ಬಸನಗೌಡ ತುರ್ವಿಹಾಳ ಅವರು ಜೂನ್ 08 ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರು ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ…