ಬೀದರ್ ಜಿಲ್ಲಾ .ಔರಾದ ತಾಲ್ಲೂಕು .ಚಿಂತಾಕಿ ಆರೋಗ್ಯ ಕೇಂದ್ರ. ದಿನಾಂಕ 05/06/2021 ರಂದು ಬೆಳಿಗ್ಗೆ 09.00 ಗಂಟೆಗೆ 18 ರಿಂದ 44 ವಯಸ್ಸಿನ ವಿಕಲಚೇತನರಿಗೆ ಮತ್ತು ಅವರ ಒಬ್ಬ ಆರೈಕೆ ದಾರರಿಗೆ ಲಸಿಕೆ ನೀಡುತ್ತಿದ್ದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ, ವಿಕಲಚೇತನರಿಗೆ ಲಸಿಕೆ ನೀಡಲು ಕಂದಾಯ ನಿರೀಕ್ಷಿಕರ ಉಸ್ತುವಾರಿ ಮಲ್ಲಿಕಾರ್ಜುನ್ Vrw, BLO, VA, ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ ಅಭಿವದ್ಧಿ ಅಧಿಕಾರಿ ತಾನಾಜಿ ಪಾಟೀಲ್ ಬಿಲ್ ಕಲೆಕ್ಟರ್ ಗೀರಿಶ ಜೋಷಿ .ಡಾಕ್ಟರ್ ಶಿವಕುಮಾರ್ .ವಿಕಲಚೇತನರ ರಾಜ್ಯ ಅಧ್ಯಕ್ಷರು ಗುರುನಾಥ ರೆಡ್ಡಿ .k.ರವಿ.ಸಂಜು.ಗುಂಡಪ್ಪಾ.ಶ್ಯಾಮ್. ಸಂಯೋಗದೊಂದಿಗೆ ಲಸಿಕೆ ಕಾರ್ಯಕ್ರಮ ಮಾಡಲಾಯಿತು