ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಇವರ ವತಿಯಿಂದ ಎಲ್ಲಾ ಕರ್ತವ್ಯನಿರತ ಪತ್ರಕರ್ತ ಮಿತ್ರರಿಗೆ ಫೇಸ್ ಶೀಲ್ಡ್ ಗಳನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಎನ್.ಎಂ.ಜೆ.ಬಿ.ಆರಾಧ್ಯ ಇವರ ಮೂಲಕ ಎಲ್ಲಾ ಪತ್ರಕರ್ತರಿಗೂ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಸೈಯದ್ ಖಾಲಿದ್ ಅಹ್ಮದ್
ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಕಾಂಗ್ರೆಸ್
ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ
ಮೊಹಮ್ಮದ್ ಜಿಕ್ರಿಯಾ, ಲಿಯಾಖತ್ ಅಲಿ,ಫಜ್ಲೂರ್ ರಹಮಾನ್,ಮಹಬೂಬ್ ಬಾಷಾ,ಜಾಕಿರ್,ರಾಜಿಕ್ ಇವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *