Day: June 10, 2021

ಮಾನ್ಯ ಟಿ, ರಘುಮೂರ್ತಿ ಶಾಸಕರು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಇವರಿಗೆ ಜನ್ಮದಿನದ ಶುಭಾಶಯಗಳು,

ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ಆಡಳಿತದಲ್ಲಿ ಸಾಕಷ್ಟು ನಾಯಕರು ಬರ್ತಾರೆ ಸಾಕಷ್ಟು ನಾಯಕರು ಹೋಗುತ್ತಾರೆ ಆದರೆ ಕೆಲವು ನಾಯಕರು ಅವರು ಮಾಡುವ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳ ಕಾಯಕದ ಫಲದಿಂದಾಗಿ ಕ್ಷೇತ್ರದ ಜನರ ಮನದಾಳದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ, ಮೇಲಿನ ಮಾತಿನ ಗಾಂಭೀರ್ಯತೆ ಮಾನ್ಯ ಶ್ರೀ…

ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಮೊಗ್ಗ ವತಿಯಿಂದ ಇಂದು ಮಹಾವೀರ್ ಗೋ ಶಾಲೆಯ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಶಿವಮೊಗ್ಗದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಮೊಗ್ಗ ವತಿಯಿಂದ ಇಂದು ಮಹಾವೀರ್ ಗೋ ಶಾಲೆಯ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಮುಂಜಾನೆ ಪಂಚಗವ್ಯವನ್ನು ತಯಾರಿಸಿ ಎಲ್ಲಾ ಕಾರ್ಯಕರ್ತರು ಸ್ವೀಕರಿಸಿದರು ಹಾಗೂ ಪಂಚಗವ್ಯದ ಮಹತ್ವವನ್ನು ತಿಳಿಸಲಾಯಿತು. ೩೮೦ ಕ್ಕೂ ಹೆಚ್ಚು ಗೋವುಗಳಿರುವ ಈ ಗೋ…

ದಾವಣಗೆರೆ,- ನಗರದ ಸರ್ ಮಿರ್ಜಾಇಸ್ಮಾಯಿಲ್ ಲೇಔಟ್ (ಮಂಡಕ್ಕಿ ಭಟ್ಟಿ) ..ಬಳ್ಳಾರಿ ವಿಭಾಗ.ಉ. ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ಜ ಹೀರ್ ಭಾಷಾ ಭೇಟಿ

ದಾವಣಗೆರೆ,- ನಗರದ ಸರ್ ಮಿರ್ಜಾಇಸ್ಮಾಯಿಲ್ ಲೇಔಟ್ (ಮಂಡಕ್ಕಿ ಭಟ್ಟಿ)..ಬಳ್ಳಾರಿ ವಿಭಾಗ.ಉ. ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ಜಹೀರ್ ಭಾಷಾ ಭೇಟಿ ನೀಡಿ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಕೋವಿಡ್-19ಪರಿಹಾರವಾಗಿ ನೀಡುವ 2000 ಸಾವಿರ ರೂಪಾಯಿಗಳನ್ನು ಮಂಡಕ್ಕಿ ಭಟ್ಟಿಕಾರ್ಮಿಕರು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳುವಳಿಕೆನೀಡಿದರು.ಈ…

ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ: ಬ್ಯೂಟಿಷಿಯನ್ಸ್ ಮನವಿ

ಶಿವಮೊಗ್ಗ, ಜೂನ್ 10: ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ವೃತ್ತಿನಿರತ ಮಹಿಳಾ ಬ್ಯೂಟಿಷಿಯನ್‍ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸಹಾಯಧನ, ಆಹಾರದ ಕಿಟ್, ವ್ಯಾಕ್ಸಿನೇಷನ್, ಕಾರ್ಮಿಕರ ಕಾರ್ಡ್ ಸೌಲಭ್ಯ ದೊರಕಿಸಿಕೊಡುವಂತೆ ಶಿವಮೊಗ್ಗ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ…

ಶಾಸಕ ಯುಟಿ ಖಾದರ್ ಮಾಧ್ಯಮ ಸಲಹೆಗಾರ ಜಾಸೀಮ್ ಎನ್.ಎಮ್.ಸಿ ರವರ ತಂದೆ

ಶಾಸಕ ಯುಟಿ ಖಾದರ್ ಮಾಧ್ಯಮ ಸಲಹೆಗಾರ ಜಾಸೀಮ್ ಎನ್.ಎಮ್.ಸಿ ರವರ ತಂದೆ ಕೆಲದಿನಗಳ ಹಿಂದೆ ಇಹಲೋಕ ತ್ಯಜಿಸಿದ್ದು ಶಾಸಕ ಯುಟಿ ಖಾದರ್‌ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.

ವಿದ್ಯುತ್ ದರ ಹೆಚ್ಚಳ ಹಿಂಪಡೆಯದಿದ್ದರೆ ಕಾಂಗ್ರೆಸ್ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಿದೆ : ರಾಜ್ಯ ಸರ್ಕಾರಕ್ಕೆ ಸಿದ್ಧರಾಮಯ್ಯ ಎಚ್ಚರಿಕೆ

ಬೆಂಗಳೂರು : ಕೊರೊನಾ ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನ ಉದ್ಯೋಗವಿಲ್ಲದೆ, ಉದ್ಯಮಿಗಳು ಉತ್ಪಾದನೆ ಇಲ್ಲದೆ ಕಷ್ಟ-ನಷ್ಟಕ್ಕೀಡಾಗಿದ್ದಾರೆ.. ಪೆಟ್ರೋಲ್ ಬೆಲೆ 100 ರೂಗಳನ್ನು ದಾಟಿದೆ. ಕಳೆದ ಒಂದೂವರೆ ವರ್ಷದಿಂದ ಈಚೆಗೆ ಸುಮಾರು ಒಂದು ಲೀಟರ್ಗೆ 30 ರೂಗಳಷ್ಟು ಬೆಲೆ…