ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ ಉತ್ತಮ ಗೋಲ್ ಕೀಪರ್ ಆದಂತಹ ಶೇಖರ್ ಬಂಗೇರ ರವರ ಮರಣ ವಾರ್ತೆ ಕೇಳಿ ತುಂಬಾ ಬೇಸರ ವಾಗುತ್ತದೆ ಅವರು ಉತ್ತಮ ಫುಟ್ಬಾಲ್ ತರಬೇತಿಯು ಆಗಿದ್ದರು
ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯಿಂದ 2021ನೆ ಅಹ್ಮದ್ ಮಾಸ್ಟರ್ ಲೀಗ್ ಫುಟ್ಬಾಲ್ ಪಂದ್ಯಕೂಟಕ್ಕೂ ಚಾಲನೆ ಶೇಖರ್ ಬಂಗೇರ ಇವರು ಎಲ್ಲ ಫುಟ್ಬಾಲ್ ಆಟಗಾರರಿಗೆ ಆಟದ ಬಗ್ಗೆ ನಿಯಮಾವಳಿ ಹಾಗೂ ತರಬೇತಿ ನೀಡುವ ಮೂಲಕ ಆಟಗಾರರಿಗೆ ಮಾರ್ಗದರ್ಶನ ಕೊಟ್ಟರು
ಇವರ ಈ ನಿಧನಕ್ಕೆ ಉಳ್ಳಾಲದ ಜೇನಿಫ್ ಫುಟ್ಬಾಲ್ ಅಜಾದ್ ಫುಟ್ಬಾಲ್ ಕ್ಲಬ್ ಸಾಕರ್ ಫುಟ್ಬಾಲ್ ಕ್ಲಬ್ ಮಾಸ್ಕ್ ಫುಟ್ಬಾಲ್ ಕ್ಲಬ್ ಹಾಗೂ ಎಸಿಯಾನ್ ಫುಟ್ಬಾಲ್ ತಂಡಗಳ ಸಂತಾಪ ವ್ಯ ಪಡಿಸಿದೆ
ಹಾಗೂ ಮಾಜಿ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಭಿವೃದ್ದಿ ಸಮಿತಿ ಹಾಗೂ ಮಂಗಳ ಕ್ರೀಡಾಂಗಣ ಮಂಗಳೂರು ಇದರ ಮಾಜಿ ನಿರ್ದೇಶಕರಾದ ಸಾಜಿದ್ ಉಳ್ಳಾಲ್ ಸಂತಾಪ ಸೂಚಿಸಿದರು
ದೇವರು ಶಾಂತಿ ಕೊಡಲಿ ಎಂದು ಪ್ರಾರ್ಥಿಸುತ್ತಾ
ಇತಿ
ಸಾಜಿದ್ ಉಳ್ಳಾಲ್
ಮಾಜಿ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಭಿವೃದ್ದಿ ಸಮಿತಿ ಹಾಗೂ ಮಂಗಳ ಕ್ರೀಡಾಂಗಣ ಮಂಗಳೂರು