ಮಾಜಿ ವಿಧಾನಸಭಾ ಸದಸ್ಯರು ಹಾಗೂ ದಲಿತ ಕವಿ ಮತ್ತು ಬಂಡಾಯ ಸಾಹಿತಿ ಡಾಕ್ಟರ್ ಸಿದ್ದಲಿಂಗಯ್ಯನವರು ಅವರ ಮರಣದಿಂದ ಸಾಹಿತ್ಯ ಲೋಕಕ್ಕೆ ಬರಸಿಡಿಲು ಬಡಿದಂತಾಗಿದೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಸಂತಾಪವನ್ನು ಸಲ್ಲಿಸುವವರು ಹೊನ್ನಾಳಿ ತಾಲೂಕಿನ.ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ಹೊನ್ನಾಳಿ ವಿಧಾನಸಭಾ ಕ್ಷೇತ್ರ.