ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬಳಕೆಯನ್ನು ಸರಕು ಸಾಗಣೆಕೆ , ಉತ್ಪಾದನೆ, ಕೃಷಿ ಚಟುವಟಿಕೆ, ಮೋಟಾರ್ ವಾಹನಗಳ ಚಲನೆಯ ಪ್ರಯಾಣದಲ್ಲಿ ಹೆಚ್ಚಿನದಾಗಿ ಬಳಸುತ್ತಾರೆ ಇದರೊಂದಿಗೆ ಇನ್ನಿತರ ಸಾಕಷ್ಟು ವಿಚಾರದಲ್ಲಿ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಕಾರಣದಿಂದಾಗಿ,
ದೇಶದಲ್ಲಿ ಆಡಳಿತದ ಸರ್ಕಾರ ಇಂಧನದ ದರದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಿರುವ ಕಾರಣಕ್ಕೆ , ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಎರಿಕೆ ಕಾರಣವಾಗುತ್ತಿದೆ ಈ ಕಾರಣಕ್ಕೆ ದೇಶದ ಜನಸಾಮಾನ್ಯರ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ನೇರವಾಗಿ ವರೇ ಬೀಳುತ್ತಿರುವ ಕಾರಣಕ್ಕೆ ಎಲ್ಲಾ ಪಾದಾರ್ಥಗಳ ಬೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎರಿಕೆಗೆ ಕಾರಣವಾಗುತ್ತಿದೆ, ಇದರೊಂದಿಗೆ ಜನಸಾಮಾನ್ಯರು ಸಂಚರಿಸುವ ಪ್ರಯಾಣಕ್ಕೊ ದೊಡ್ಡ ಮಟ್ಟದಲ್ಲಿ ಬೆಲೆ ತ್ತೇರೆಬೇಕಾಗುತ್ತಿದೆ,
ದೇಶದಲ್ಲಿ ಕೊರೋನ ಆವರಿಸಿದ ಕಾರಣಕ್ಕೆ ಒಂದು ವರ್ಷಗಳ ಕಾಲದಿಂದಲೂ ದೇಶದ ಸುಮಾರು 60% ಭಾಗದಷ್ಟು ಜನತೆ ಉದ್ಯೋಗ ಕಳೆದುಕೊಂಡು ಯಾವುದೇ ಹಣಕಾಸಿನ ಮೂಲಸೌಕರ್ಯ ಇಲ್ಲದೇ ಕಂಗಾಲಾಗಿರುವ ಈ ಸಂದರ್ಭದಲ್ಲಿ ಕುಟುಂಬ ನಿರ್ವಹಣೆಯ ಪ್ರತಿಯೊಂದು ಪದಾರ್ಥಗಳ ಬೆಲೆಯಲ್ಲಿ ಎರಿಕೆ ಯಾದರೆ ಬದುಕು ನಿರ್ವಹಣೆ ಹೇಗೆ ಸಾದ್ಯ,
ಈ ವಿಚಾರವನ್ನು ಮನಗಂಡ ಕರ್ನಾಟಕ ಕಾಂಗ್ರೆಸ್ ಪಕ್ಷದ ಮುಖಂಡರು ರಾಜ್ಯದ ಜನರ ಪರವಾಗಿ ದ್ವನಿ ಯಾಗುವ ಸಲುವಾಗಿ ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಪೆಟ್ರೋಲ್ ಬಂಕ್ ಮುಂದೆ ಇದೆ ತಿಂಗಳು 11 ರಿಂದ 15 ನೆ ತಾರೀಕಿನ ವರೆಗೆ ಸತತವಾಗಿ 5 ದಿನಗಳ ಕಾಲ ಬೆಳಿಗ್ಗೆ 10 ಗಂಟೆ ಯಿಂದ ಮದ್ಯಾಹ್ನ 12 ಗಂಟೆಯ ಸಮಯದ ವರೆಗೂ ಪ್ರತಿಭಟನೆ ಹಮ್ಮಿಕೊಳ್ಳುವ ಮುಖಾಂತರ ,
ರಾಜ್ಯದ ಜನಸಾಮಾನ್ಯರ ಸ್ಥಿತಿಗತಿಗಳ ಕಷ್ಟವನ್ನು ಸತಂತ್ತೇ ಇರುವ ಸರ್ಕಾರಕ್ಕೆ ಮನದಟ್ಟು ಮಾಡಲು ಮುಂದಾಗಿದ್ದಾರೆ.,
ಈ ವಿಚಾರದಲ್ಲಿ ಮಾನ್ಯ ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು ರಾಜ್ಯದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಗುಂಪುಗಳ ಸಂಘಟನೆಯ ಮುಖಾಂತರ ವಿಂಗಡನೆ ಗೂಂಡು ಜನಪರವಾದ ಹೊರಾಟಕ್ಕೆ ಸನ್ನಂದರಾಗಲು ಕರೆನೀಡಿದ್ದಾರೆ,
ಇದು ಜನಪರವಾದ ಹೊರಾಟಕ್ಕೆ ಸಾಕ್ಷಿಯಾಗಿ ಇತಿಹಾಸದ ಪುಟಗಳಲ್ಲಿ ಸೇರಬೇಕಿದೆ.
ರಘುಗೌಡ, 9916101265,
,