ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್ ಡಿಜೇಲ್ ಗ್ಯಾಸ್ ಸಿಲೆಂಡರ್. ಮತ್ತು ದಿನಸಿಗಳಬೆಲೆ ಏರಿಕೆ ಖಂಡಿಸಿ ಮತ್ತು ರಾಜ್ಯ ಸರ್ಕಾರ ಕರೆಂಟ್ ಬಿಲ್ಲನ್ನು ಹೆಚ್ಚಿಗೆ ಮಾಡಿ ಕೋರೋ ನಾ. ವ್ಯಾಕ್ಸಿನ್ ಸಮರ್ಪಕವಾಗಿ ಒದಗಿಸಲು ನಿ ಶಕ್ತವಾದ ಈ ಬಿಜೆಪಿ ಸರ್ಕಾರ ಸರ್ಕಾರ ನಿರಂತರವಾಗಿ ರೈತರು ಬಡವರು ಮತ್ತು ಮಧ್ಯಮ ವರ್ಗದವರ ವಿರೋಧವಾದ ಸರ್ಕಾರವಾಗಿದೆ. ಕೊರೊನಾದಿಂದ ತತ್ತರಿಸಿರುವ ಜನರು ಬೆಲೆಯೇರಿಕೆಯಿಂದ ಒದ್ದಾಡುತ್ತಿದ್ದಾರೆ ಈ ಸಮಯದಲ್ಲಿ ಜನರ ಕಷ್ಟಕ್ಕೆ ನೆರವಾಗಿದೆ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆಮುಖ್ಯಮಂತ್ರಿ ಮಗ ತನ್ನ ಮೇಲಿನ ಇ.ಡಿ. ದಾಳಿತಪ್ಪಿಸಿಕೊಳ್ಳಲು ಪದೇಪದೇ ದಿಲ್ಲಿಗೆ ಹೋಗಿ ಬರುತ್ತಿದ್ದಾರೆ ಪ್ರತಿನಿತ್ಯ ಮಾಧ್ಯಮದಲ್ಲಿ ಇವರ ಕಚ್ಚಾಟ ಬಿಟ್ಟರೆ ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದೆ. ಲೂಟಿ ಹೊಡೆಯುವುದಕ್ಕೆ ಓಡಾಡುತ್ತಿದ್ದರೆ ವಿನಹ. ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬರುತ್ತಿದ್ದಾರೆ ಇಂತಹ ಕೇಂದ್ರ ಸರ್ಕಾರ ಬೇಕಾ ನಿಮಗೆ. ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಣಿ ಮಾಲತೇಶ ಅಕ್ರೋಷವಾಗಿ ಮಾತನಾಡಿದರು. ಅವರು ನಗರದ ಪೆಟ್ರೋಲ್ ಬ್ಯಾಂಕ್ ಆವರಣದಲ್ಲಿ ಪ್ರತಿ ಭಟನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಡೆಸಿ ಮಾತನಾಡಿದರು. ಕೊ ವೀ ಡ್ ಹೆಸರಿನಲ್ಲಿ ಲೂಟಿ ಮಾಡುವ ರೈತ ಹಾಗೂ ಜನ ವಿರೋಧಿ ಸರ್ಕರವೆಂದು ಪ್ರತಿನತಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ ಅರುಣ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ಬಂಡಾರಿ ಮಾಲ್ತೇಶ್ ಪುರಸಭೆ ಸದಸ್ಯರಾದ ಗೋಣಿ ಪ್ರಕಾಶ್ ಬ್ಲಾಕ್ ಖಜಾಂಚಿ ಆದ ಮಂಜುನಾಥ್ ರಾವ್ ಎಂಎಸ್ಸಿ ಅಧ್ಯಕ್ಷ ಶಿವು ಹುಲ್ಮ್ ರಯೂತ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯಕ ಈಶಣ್ಣ ಕಲವತ್ತಿ ಗುಡ್ಡಳ್ಳಿ ಸಂತೋಷ್ ST ಅಧ್ಯಕ್ಷ ತಿಮ್ಮಣ್ಣ ಸಂದಿಮನಿ ಶಿವು ಅಹಮದ್ ಇನ್ನು ಮುಂತಾದ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು