ದಿನಾಂಕ 13-6-2021 ನೇ ಭಾನುವಾರದಂದು ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ *ಶ್ರೀ ಡಿ.ಕೆ.ಶಿವಕುಮಾರ್ ರವರು ಹಾಗೂ ಕರ್ನಾಟಕ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಆದೇಶದಂತೆ ಐದು ದಿನಗಳ ಪ್ರತಿಭಟನೆ ಅಂಗವಾಗಿ ಡೀಸೆಲ್ ಪೆಟ್ರೋಲ್ ಗ್ಯಾಸ್ ಹಾಗೂ ವಿದ್ಯುತ್ ದರ ಏರಿಕೆಯನ್ನು ಖಂಡಿಸಿ “100 ನಾಟೌಟ್ (ತೈಲ ಬೆಲೆ ಏರಿಕೆ) ಅಭಿಯಾನ” ನಡೆಸಲಿದ್ದು ಇ ಪ್ರತಿಭಟನೆಯ ನೇತೃತ್ವವನ್ನು ಹೊನ್ನಾಳಿ ಮತ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಜಿ. ಶಾಂತನ ಗೌಡ್ರು. ಮತ್ತು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಬಿ.ಮಂಜಪ್ಪನವರು. ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಅಬೀದ್ ಅಲಿಖಾನ್ ರವರು ವಹಿಸಲಿದ್ದು. ಸಾಸ್ವೆಹಳ್ಳಿ ಹೋಬಳಿಯ, ಗ್ರಾಮ ಪಂಚಾಯತ್, ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ….
ದಿನಾಂಕ: 13-06-2021
ಸಮಯ-10:30ಕ್ಕೆ
ಸ್ಥಳ: ಸಂತೆ ಮೈದಾನ ಪೆಟ್ರೋಲ್ ಬಂಕ್ ಹತ್ತಿರ ಸಾಸ್ವೆಹಳ್ಳಿ
ಇಂದ-
ಎಚ್.ಎ.ಗದ್ದಿಗೇಶ್
ಅಧ್ಯಕ್ಷರು.
ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್.