ಕೊರೊನಾ ಲಸಿಕೆ ಶಿಬಿರ
ದಾವಣಗೆರೆ: ಇಂದು ನಗರದ 22 ನೇ ವಾರ್ಡ್ನ (ಯಲ್ಲಮ್ಮ
ನಗರ) ನಾಗರಿಕರಿಗೆ ಕೊರೋನ ಲಸಿಕೆ ಶಿಬಿರಕ್ಕೆ ಚಾಲನೆ
ನೀಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಹಳ್ಳಿ
ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ವಿರೋಧ
ಪಕ್ಷದ ನಾಯಕರಾದ ಎ.ನಾಗರಾಜ್, ಪ್ರಧಾನ ಕಾರ್ಯದರ್ಶಿ ದಿನೇಶ್
ಶೆಟ್ಟಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಬಸವಂತಪ್ಪ, ಮಹಾನಗರ
ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್
ಮುಖಂಡರಾದ ಉಮೇಶ್, ಚೆಲುವಪ್ಪ, ಕುಕ್ಕುವಾಡ ಅಂಜಿನಪ್ಪ,
ಕಾಸಿಂಸಾಬ್, ದಾದ್ ಅಣ್ಣ, ಮಂಜು, ವಾಸು, ಪ್ರಕಾಶ್, ಪ್ರಸನ್ನ ಸೋಳಂಕಿ,
ಗುಡ್ಡಪ್ಪ, ಚಿದು ಅಣ್ಣ, ಗೀತಮ್ಮ, ಮಂಜುಳಮ್ಮ, ವಿನಯ್, ಅಭಿ,
ರಘು ಮೇಷ್ಟ್ರು, ನಾಗರಾಜ್ ಗೌಡ, ರವಿ ಸ್ವಾಮಿ ಮತ್ತಿತರರಿದ್ದರು.