ಬೆಂಗಳೂರು ಬಿಟಿಎಂ ಲೇಔಟ್ ಕ್ಷೇತ್ರದ ಹಾಲಿ ಶಾಸಕರು ಮತ್ತು ಮಾಜಿ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಎಲ್ ರಾಮಲಿಂಗಾ ರೆಡ್ಡಿ ರವರು 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ AIRA ಒಕ್ಕೂಟ ಘಟಕದ ರಾಜ್ಯಾಧ್ಯಕ್ಷರಾದ ಮೇಜರ್ ಎನ್.ರಘುರಾಮರೆಡ್ಡಿ ಅವರು ರಾಜ್ಯದ ಎಲ್ಲಾ ರೆಡ್ಡಿ ಸಮಾಜದ ಪರವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುನ್ನು ಕೊರುವುದರ ಜೊತೆಗೆ ಅವರುಗಳಿಗೆ ಆಯಸ್ಸು, ಆರೋಗ್ಯ, ಅಭಿವೃದ್ಧಿ , ರಾಜಕೀಯ ಜೀವನದಲ್ಲಿ ಇನ್ನಷ್ಟು ಹೆಸರು ಮಾಡಿ ಮುಂದಿನ ದಿನಮಾನಗಳಲ್ಲಿ ಜನರ ಸೇವೆ ಮಾಡಲಿಕ್ಕೆ ಅಧಿಕಾರ ಚುಕ್ಕಾಣಿ ಸಿಗಲೆಂದು ಶುಭಕೋರಿದ್ದಾರೆ.

ಮೇಜರ್ ಎನ್ ರಘುರಾಮ್ ರೆಡ್ಡಿ(ನಿವ್ರತ್ತ) ರಾಜ್ಯಾಧ್ಯಕ್ಷರು ಹಾಗೂ ರಾಜ್ಯದ AIRA ಸಂಘದ ಎಲ್ಲಾ ಪದಾಧಿಕಾರಿಗಳು ಬೆಂಗಳೂರು.

ಮೇಜರ್ ಎನ್ ರಘುರಾಮ ರೆಡ್ಡಿ(ನಿವ್ರತ್ತ)
ಅದ್ಯಕ್ಷರು
ಅಖಿಲ ಭಾರತ ರೆಡ್ಡಿ ಒಕ್ಕೂಟ (ರಿ)ಕರ್ನಾಟಕ ರಾಜ್ಯ ಘಟಕ
Major N Raghu Rama Reddy (Veteran)
President
All India Reddy Welfare Society (R) Karnataka State

Leave a Reply

Your email address will not be published. Required fields are marked *