Block ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ನರೇಗಲ್ ಶಹರ ಅಧ್ಯಕ್ಷ ಶಿವನಗೌಡ ಪಾಟೀಲ್. ಹಾಲಕೆರೆ VSS ಅಧ್ಯಕ್ಷ A. C. ಪಾಟೀಲ್. ರೋಣ ಪಿಕಾರ್ಡ್ ಅಧ್ಯಕ್ಷ ಮಲ್ಲನಗೌಡ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಪದವೀಧರ, ಶಿಕ್ಷಕರ ಘಟಕದ ಅಧ್ಯಕ್ಷ ಅಶೋಕ್ ಬೇವಿನಕಟ್ಟಿ. ನಿಡಗುಂದಿ ಜಿಲ್ಲಾ ಪಂಚಾಯತ್ ಸದಸ್ಯ ವೀರಪ್ಪ ಬಿಚ್ಚೂರ್, ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಅಂದಪ್ಪ ಬಿಚ್ಚೂರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಮೇಟಿ, ಹಿರಿಯ ಕಾಂಗ್ರೆಸ್ ಧುರೀಣ, ಕ ರ ವೆ ರಾಜ್ಯ ಉಪಾಧ್ಯಕ್ಷ H S ಸೋಂಪುರ, ಅರ್ಜುನ ರಾಠೋಡ್, ಕ ರ ವೇ ಗದಗ್ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, APMC ನಿರ್ದೇಶಕ ನಿಂಗನಗೌಡ ಲಕ್ಕನಗೌಡರ, ನಿಂಗಪ್ಪ ಹೊನ್ನಾಪುರ, ದಾವುದ್ ಅಲಿ ಕುದರಿ, ಮುತ್ತಣ್ಣ ನುಲ್ಕಿ, ರಾಜು ಮುಗಳಿ, ಅಲ್ಲಾಬಕ್ಷ ನದಾಫ್, ಶೇಕಪ್ಪ ಕೆಂಗಾರ, ಶೇಕಪ್ಪ ಜುಟ್ಲ, ಮಲ್ಲಣ್ಣ ತೇಜಪ್ಪನವರ, ಅರುಣ್ ಕಾಮತ್,ವೀರಪ್ಪ ಜಿರ್ಲ ಭಾಗವಹಿಸಿದ್ದರು