Day: June 13, 2021

ಪಿ.ಜೆ.ಬಡಾವಣೆಯಲ್ಲಿ ಎಸ್ಸೆಸ್-ಎಸ್ಸೆಸ್ಸೆಂರಿಂದ ಉಚಿತ ಲಸಿಕಾ

ಶಿಬಿರ ಲಸಿಕೆ ಪಡೆದರೆ ಕರೋನಾದಿಂದಾಗುವ ಸಾವು ತಪ್ಪಿಸಬಹುದು: ಡಾ||ಶಾಮನೂರು ಶಿವಶಂಕರಪ್ಪ ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವಉಚಿತ ಲಸಿಕಾ ಶಿಬಿರ ಇಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಪಿ.ಜೆ.ಬಡಾವಣೆಯಲ್ಲಿ ನಡೆಯಿತು.ಶಾಸಕರಾದ ಡಾ|| ಶಾಮನೂರು…

ಮಾಜಿ ಶಾಸಕರಾದ. ಡಿ.ಜಿ ಶಾಂತನಗೌಡ್ರು ಪೂಲ್ ಗರಂ.. ಹೋಮಕ್ಕೆ ನಮಗೂ ಅವಕಾಶ ಕೊಡಿ, ಇಲ್ಲವೇ ಶಾಸಕ ಎಂ .ಪಿ ರೇಣುಕಾಚಾರ್ಯ ಮೇಲೆ ಕೇಸ್ ಹಾಕಿ

ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಸರಕಾರಿ ಕಟ್ಟಡದಲ್ಲಿ ಹೋಮ, ಹವನ ಮಾಡೋದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಎಸಿ, ಸಿಪಿಐ ಹೇಗೆ ಅನುಮತಿ ನೀಡಿದ್ದಾರೆಯೋ, ಹಾಗೆ ನಮಗೂ ಕೂಡ ಹೋಮ ಹವನ ಮಾಡಲು ಪರ್ಮಿಷನ್ ಕೊಡಬೇಕು. ಇಲ್ಲದೇ ಇದ್ದರೆ ಕೇಸ್ ಹಾಕಬೇಕು. ಇವೆರಡರಲ್ಲಿ…

ಶಿಕ್ಷಕರ ಬೇಡಿಕೆಗಳನ್ನು ಶಿಕ್ಷಕರ ಪರಿಸ್ಥಿತಿಯನ್ನು ಎಳ್ಳಷ್ಟೂ ಗಮನಕ್ಕೆ ತೆಗೆದುಕೊಳ್ಳದೆ ಬಜಿಟ್ ತಯಾರಿಸುವದು ವಿಷಾದನಿಯ ಎನ್.ಬಿ.ಬನ್ನೂರ

೧೯೯೫ ಡಿಸೆಂಬರ ನಂತರಶಾಶ್ವತ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳು ಹಾಗೂ ಉಪನ್ಯಾಸಕರುಗಳಿಗೆ ಸರ್ಕಾರ ವು ಇಲ್ಲಿಯವರೆಗೆ ಅನುದಾನವನ್ನು ವಿಸ್ತರಣೆ ಮಾಡಿರುವುದಿಲ್ಲ.ಇದು ದುರಂತವೆ ಸರಿ.ಸರ್ಕಾರವು ರಾಜ್ಯದಲ್ಲಿ ಎಲ್ಲಾ ವರ್ಗದವರಿಗೆ ಪ್ರತಿ ವರ್ಷ ಅನುದಾನವನ್ನು ನಿಗದಿ ಮಾಡಿ ಬಜೆಟ್ಟಿನಲ್ಲಿ…

ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ

ದಾವಣಗೆರೆ ತಾಲೂಕು ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಆನಗೋಡು ಬಳಿಯಿರುವ ಪೆಟ್ರೋಲ್ ಬಂಕ್ ಮುಂದೆ ಮಾಜಿ ಕೇಂದ್ರ ಸಚಿವರಾದ ಕೆ.ಹೆಚ್.ಮುನಿಯಪ್ಪ ನವರು ಹಾಗೂ ಜಿಲ್ಲಾ ಪಂಚಾಯತ ಸದಸ್ಯರಾದ ಕೆ.ಎಸ್.ಬಸವಂತಪ್ಪ ನವರ ನೇತೃತ್ವದಲ್ಲಿ ತೈಲ ಬೆಲೆಗಳನ್ನು ಏರಿಸಿರುವ ಕೇಂದ್ರ ಹಾಗೂ…