Day: June 14, 2021

ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಶ್ರೀಮತಿ

ವೀಣಾಕಾಶಪ್ಪನವರುತೇರದಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿಉಮಾಶ್ರೀ ಯವರ ನೇತೃತ್ವದಲ್ಲಿ ಬಾಗಲಕೋಟೆ #ಜಿಲ್ಲಾ_ಪಂಚಾಯಿತಿ ಮಾಜಿ #ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಬಾಗಲಕೋಟೆ #ಲೋಕಸಭಾ ಅಭ್ಯರ್ಥಿ ಶ್ರೀಮತಿ ವೀಣಾಕಾಶಪ್ಪನವರಅವರುಕೊಡಮಾಡಿದ ಐಸೋಲೇಶನ್ಮೆಡಿಸಿನಲ್ಕಿಟ್ ಗಳನ್ನು ಇಂದು ತೇರದಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿಉಮಾಶ್ರೀ ಯವರ…

ಪೆಟ್ರೋಲ್ ಬಂಕ್ ತೆರೆಯಲು ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್,ಬೆಂಗಳೂರು, ಇವರ ಪ್ರಾಂತೀಯ ಕಚೇರಿ ವ್ಯಾಪ್ತಿಯಲ್ಲಿ ಅಔಅಔ ರಿಟೇಲ್ಪೆಟ್ರೋಲ್ ಬಂಕ್ ನಡೆಸಲು ಮಾಜಿ ಸೈನಿಕರಿಂದ (ಜೆಸಿಒ ರ್ಯಾಂಕ್ ಮೇಲ್ಪಟ್ಟಅಧಿಕಾರಿಗಳಿಂದ) ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜೂ.06 ಕೊನೆಯದಿನಾಂಕವಾಗಿರುತ್ತದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತಿತಿತಿ.bhಚಿಡಿಚಿಣಠಿeಣಡಿoಟeum.iಟಿ ವೆಬ್‍ಸೈಟ್ಸಂಪರ್ಕಿಸಬಹುದು ಎಂದು ಶಿವಮೊಗ್ಗದ ಸೈನಿಕ…

ಕ್ರೈಸ್ತ ಸಮುದಾಯ ಅಭಿವೃದ್ಧಿ ಕಾಮಗಾರಿ : ಪ್ರಸ್ತಾವನೆ

ಸಲ್ಲಿಸಲು ಸೂಚನೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2021-22 ನೇ ಸಾಲಿಗೆಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಚರ್ಚ್ ನವೀಕರಣ, ದುರಸ್ಥಿ,ಚರ್ಚ್ ಆವರಣ ಗೋಡೆ, ಸ್ಮಶಾನ ಅಭಿವೃದ್ಧಿಗಾಗಿ, ಕ್ರೈಸ್ತರಸಮುದಾಯ ಭವನ ಕಟ್ಟಡ ನಿರ್ಮಾಣ ಮತ್ತು ಕ್ರೈಸ್ತರಅನಾಥಾಶ್ರಮ, ವೃದ್ಧಾಶ್ರಮ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲುಅರ್ಜಿ ಆಹ್ವಾನಿಸಿದೆ.ಆಸಕ್ತಿಯುಳ್ಳ ಸಂಸ್ಥೆಯವರು ಜಿಲ್ಲಾ…

ಕೊರೋನದಿಂದ ಮೃತ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ : ರಾಘವೇಂದ್ರ ಅಭಿನಂದನೆ

ಶಿವಮೊಗ್ಗ, ಜೂನ್ 14 ಕೊರೋನ ಸೋಂಕಿನಿಂದ ಮೃತಪಟ್ಟ ಬಿ.ಪಿ.ಎಲ್.ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಗಳ ಪರಿಹಾರಧನ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ…

ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಣೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಕೊರೊನಾ ಸೊಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ ಬಿಪಿಎಲ್ ಕುಟುಂಬದಲ್ಲಿ ಕೊರೊನಾದಿಂದ ವಯಸ್ಕರು ಅಥವಾ ದುಡಿಯುವ ವ್ಯಕ್ತಿ ಮೃತಪಟ್ಟರೆ ಅಂತಹ ಕುಟುಂಬಕ್ಕೆ ಕುಟುಂಬಕ್ಕೆ…

ಉಳ್ಳಾಲ್ ಕ್ಕೊಬ್ಬ್ಬ ರಾಜಕುಮಾರ ಯು ಟಿ ಖಾದರ್

ದೇಶ ವಿದೇಶಗಳಲ್ಲಿ ಯೂ ಉತ್ತಮ ಶಾಸಕರು ಹಾಗೂ ಸಚಿವರು ಎಂದೇ ಖ್ಯಾತಿ ಪಡೆದ ರಾಜ್ಯದ ನಂಬರ್ ಒನ್ ಶಾಸಕರಾದ ಯು ಟಿ ಖಾದರ್ ಅವರು ಎಲ್ಲಾ ಜಾತಿ ಎಲ್ಲ ಧರ್ಮ ಹಾಗೂ ಎಲ್ಲ ಸಂಘಟನೆಯವರು ಮೆಚ್ಚುವಂತಹ ಶಾಸಕರು ಎಂದರೆ ಅದು ಯು…

ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಜೂನ್ 14 ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಎದುರಾಗಿರುವ ಸಮಸ್ಯೆಗಳಿಗೆ ಕಂಡುಕೊಳ್ಳಲಾದ ತುರ್ತು ಪರಿಹಾರ ಕಾರ್ಯಗಳ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಸಮೀಪದ ಹಸೂಡಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ…

ಆರೋಗ್ಯ ಸಹಾಯಕ (ಕಿ)ರ ಪದನಾಮ ಬದಲಾವಣೆ ಸ್ವಾಗತಾರ್ಹ ತಾ. ಅ.ಸ.ಸ.ಅಧ್ಯಕ್ಷ ಕುಮಾರಿ

ಶಿಕಾರಿಪುರ– ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿ ಮತ್ತು ಸಹಾಯಕರ ಹುದ್ದೆಯ ಪದನಾಮ ಬದಲಾವಣೆಯ ಸರ್ಕಾರದ ಕ್ರಮವನ್ನು ಶಿಕಾರಿಪುರ ತಾಲ್ಲೂಕಿನ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಕುಮಾರಿ ಸ್ವಾಗತಿಸಿದ್ದಾರೆ .ಸುಮಾರು ಮೂವತ್ತು ವರ್ಷಗಳ ಹಿಂದೆ ಇದೇ ಆರೋಗ್ಯ ಸಹಾಯಕಿಯರನ್ನು…

ಕೆಪಿಸಿಸಿ ಮಾಜಿ ಅಧ್ಯಕ್ಷರು ಶಾಸಕರಾದ ಶ್ರೀ. ದಿನೇಶ್ ಗುಂಡೂರಾವ್ ರವರು ಶ್ರೀ. ರಾಮಲಿಂಗಾರೆಡ್ಡಿ ರವರು ಕಾರ್ಯವೈಖರಿಯನ್ನು ಶ್ಲಾಘಿಸಿದರು

ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ 14/06/2921 ಇಂದು ಕರೋನ ಸಂತ್ರಸ್ತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ಇಂದು ಕೆಪಿಸಿಸಿ ಮಾಜಿ ಅಧ್ಯಕ್ಷರು ಶಾಸಕರಾದ ಶ್ರೀ. ದಿನೇಶ್ ಗುಂಡೂರಾವ್ ರವರು ವಿತರಿಸಿದರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ರಾಮಲಿಂಗಾರೆಡ್ಡಿ ರವರ…

ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಜನ ರ ಜೀವನ ಹಾಗೂ ಜೀವ ಹಿಂಡುವ ಬ್ರಸ್ವ್ ಸರ್ಕಾರಗಳು.ಗೋಣಿ ಮಾಲತೇಶ್..

ಶಿಕಾರಿಪುರಬಿಜೆಪಿ ಸರ್ಕಾರ ನಯ ವಂಚಕ ಬೋಕಳೆ ಸರ್ಕಾರ.ಜನರ ಹಸಿವನ್ನು ಕಿತ್ತು ತಿನ್ನುತ್ತಿದೆ ಅವರಿಗೆ ಜನರ ಶಾಪ ತಟ್ಟದೇ ಇರಲಾರದು. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಜನರ ಜೀವನ ಜೀವ.ಹಿಂಡುವ ಅತಿ ಬ್ರಷ್ಟ್ಟ ಸರ್ಕಾರಗಳು.ಎಂದು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ…