ದೇಶ ವಿದೇಶಗಳಲ್ಲಿ ಯೂ ಉತ್ತಮ ಶಾಸಕರು ಹಾಗೂ ಸಚಿವರು ಎಂದೇ ಖ್ಯಾತಿ ಪಡೆದ ರಾಜ್ಯದ ನಂಬರ್ ಒನ್ ಶಾಸಕರಾದ ಯು ಟಿ ಖಾದರ್ ಅವರು ಎಲ್ಲಾ ಜಾತಿ ಎಲ್ಲ ಧರ್ಮ ಹಾಗೂ ಎಲ್ಲ ಸಂಘಟನೆಯವರು ಮೆಚ್ಚುವಂತಹ ಶಾಸಕರು ಎಂದರೆ ಅದು ಯು ಟಿ ಖಾದರ್ ಎಂದರೆ ತಪ್ಪಾಗಲಾರದು
ಸಮಾಜ ಮುಖಿ ಕೆಲಸಗಳಲ್ಲಿ ಮುಂಚೂಣಿಯಲ್ಲಿರುವ ದೀನ ದಲಿತರ ಆಶಾಕಿರಣ ವಾಗಿರುವ ನೊಂದವರ ಪಾಲಿಗೆ ಹೊಂಗಿರಣ ವಾಗಿರುವ ಮಾನವಿಯತೆ ಯ ಹರಿಕಾರ ಹತಾಶೆ ಪಾಲಿಗೆ ಭರವಸೆಯ ಹೊಂಗಿರಣ ಸಾರ್ಥಕ ಸಮಾಜ ಸೇವಕ ಸೌಮ್ಯತೆಯಲ್ಲ್ಲಿ ಸಫಲ ನಾದ ಅಬಲ ರ ಸಬಲತೆಯ ಕನಸು ಕಂಡ ಖ್ಯಾತ ಮಾನವ ಪ್ರೇಮಿ ಬಡತನ ನಿರ್ಮೂಲನೆಯ ಲ್ಲಿ ಅವಿರತ ದುಡಿಯುತ್ತಿರುವ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ
ಸನ್ಮಾನ್ಯ ಯು ಟಿ ಖಾದರ್
ಅಲ್ಲಾಹ್ ಅವರಿಗೆ ದೀರ್ಘ ಆಯುಸ್ಸು ಹಾಗೂ ಆಫ್ಯಾತ್ತು ಕೊಡಲಿ ಆಮೀನ್
ಇತಿ ಸಾಜಿದ್ ಉಳ್ಳಾಲ್
ಮಾಜಿ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಭಿವೃದ್ದಿ ಸಮಿತಿ ಹಾಗೂ ಮಂಗಳ ಕ್ರೀಡಾಂಗಣ ಮಂಗಳೂರು