ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್,
ಬೆಂಗಳೂರು, ಇವರ ಪ್ರಾಂತೀಯ ಕಚೇರಿ ವ್ಯಾಪ್ತಿಯಲ್ಲಿ ಅಔಅಔ ರಿಟೇಲ್
ಪೆಟ್ರೋಲ್ ಬಂಕ್ ನಡೆಸಲು ಮಾಜಿ ಸೈನಿಕರಿಂದ (ಜೆಸಿಒ ರ್ಯಾಂಕ್ ಮೇಲ್ಪಟ್ಟ
ಅಧಿಕಾರಿಗಳಿಂದ) ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜೂ.06 ಕೊನೆಯ
ದಿನಾಂಕವಾಗಿರುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತಿತಿತಿ.bhಚಿಡಿಚಿಣಠಿeಣಡಿoಟeum.iಟಿ ವೆಬ್‍ಸೈಟ್
ಸಂಪರ್ಕಿಸಬಹುದು ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು
ಪುರ್ನವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.