ವೀಣಾಕಾಶಪ್ಪನವರುತೇರದಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿಉಮಾಶ್ರೀ ಯವರ ನೇತೃತ್ವದಲ್ಲಿ

ಬಾಗಲಕೋಟೆ #ಜಿಲ್ಲಾ_ಪಂಚಾಯಿತಿ ಮಾಜಿ #ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಬಾಗಲಕೋಟೆ #ಲೋಕಸಭಾ ಅಭ್ಯರ್ಥಿ ಶ್ರೀಮತಿ

ವೀಣಾಕಾಶಪ್ಪನವರಅವರುಕೊಡಮಾಡಿದ ಐಸೋಲೇಶನ್ಮೆಡಿಸಿನಲ್ಕಿಟ್ ಗಳನ್ನು ಇಂದು ತೇರದಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿಉಮಾಶ್ರೀ ಯವರ ನೇತೃತ್ವದಲ್ಲಿ ರಬಕವಿಯ ಕೋವಿಡ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಗೆ ಒಪ್ಪಿಸಲಾಯಿತು.

Leave a Reply

Your email address will not be published. Required fields are marked *