ಶಿಕಾರಿಪುರ
ಬಿಜೆಪಿ ಸರ್ಕಾರ ನಯ ವಂಚಕ ಬೋಕಳೆ ಸರ್ಕಾರ.ಜನರ ಹಸಿವನ್ನು ಕಿತ್ತು ತಿನ್ನುತ್ತಿದೆ ಅವರಿಗೆ ಜನರ ಶಾಪ ತಟ್ಟದೇ ಇರಲಾರದು. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಜನರ ಜೀವನ ಜೀವ.ಹಿಂಡುವ ಅತಿ ಬ್ರಷ್ಟ್ಟ ಸರ್ಕಾರಗಳು.ಎಂದು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗ್ಯಾಸ್ ಸಿಲೆಂಡರ್ ಮತ್ತು ಕರೆಂಟ್ ಬಿಲ್ದಿನನಿತ್ಯ ಉಪಯೋಗಿಸುವ ದಿನಸಿ ಸಾಮಾನುಗಳ ಬೆಲೆ ಏರಿಕೆ ಖಂಡಿಸಿ ಇಂದು ಹಿತ್ತಲ ಗ್ರಾಮದಲ್ಲಿ ಪೆಟ್ರೋಲ್ ಬಂಕ್ ಎದುರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಇದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಟ್ಟಿಹಳ್ಳಿ.ದಿದ್ದಾಜೋಗಿ ಹಳ್ಳಿಗಳಲ್ಲೂ ಪ್ರತಿಭಟನೆ ನಡೆಸಿ ಮಾತನಾಡಿದರು.ಇದು ಯಡಿಯೂರಪ್ಪ ಮತ್ತವರ ಮಕ್ಕಳಿಗೆ ಆಸ್ತಿ ಮಾಡಿಕೊಳ್ಳುವ ಸರ್ಕಾರ .ಸರ್ವಾಧಿಕಾರದ ಪರ್ಮಾವಾ ದಿ.ಕೂ ರೋ ನಾ ಹೆಸರಿನಲ್ಲಿ ಸರ್ಕಾರಕ್ಕೆ ಬರಗಾಲ ಬಂದಿದೆ ಆದರೆ ಸರ್ಕಾರ ನಡೆಸುವವರಿಗೆ ಇನ್ನೂ ಹತ್ತು ಚುನಾವಣಾ ಮಾಡುವಶ್ಟ್ಟೂಹ ಡಿಬಿ ಹಣ ಸಂಗ್ರಹ ವಾಗಿದೆ ಎಂದು ಆಕ್ರೋಶ ಡಿಂದ ಮಾರ್ಮಿಕವಾಗಿ ನುಡಿದರು.ಈ ಸಂದರ್ಬದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಭಂಡಾರಿ ಮಾಲ್ತೇಶ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸುರೇಶ್ ಗುಡ್ಡಳ್ಳಿ ಅಂಜನಾಪುರ ಹೋಬಳಿಯ ಕಾಂಗ್ರೆಸ್ ಸಮಿತಿ – ವೀರೇಶ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ಟಿ’ ಕಾಂಗ್ರೆಸ್ ಪುನೀತ್ ದೊಡ್ಡಜೋಗಿಹಳ್ಳಿ ಮುಖಂಡರಾದ ಸುನಂದಮ್ಮ ಜಯಪ್ರಕಾಶ್ ಈಸೂರು ಬಾಬಣ್ಣ ಅರಿಶಿಣ ಗೇರಿ ದೇವೇಂದ್ರಪ್ಪ ಪಿಎಲ್ ಡಿ ಬ್ಯಾಂಕ್ ರಾಜಣ್ಣM. ಗಜೇಂದ್ರ ಮತ್ತು ಗ್ರಾಮದ ಮುಖಂಡರುಗಳು ಭಾಗವಹಿಸಿದ್ದರು