ದೇಶದ ಅಮಾಯಕ ಜನರಿಗೆ ಸ್ವರ್ಗವನ್ನೇ ತಂದು ಕೊಡುತ್ತೇನೆ ಎಂದು ಸುಳ್ಳು ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯವರ ಬಿಜೆಪಿ ಸರಕಾರ ಕಳೆದ 7ವರ್ಷಗಳ ತನ್ನ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ವಿಪರೀತವಾಗಿ ಯೇರಿಸಿ ಜನ ಸಾಮಾನ್ಯರ ಹಾಗೂ ಬಡವರ ಬದುಕಿನಲ್ಲಿ ಚೆಲ್ಲಾಟ ವಾಡಿ ಜನತೆಗೆ ದ್ರೋಹ ಎಸಾಗಿರುತ್ತಾ ರೆ
ಕೋರೋಣ ಸಾಂಕ್ರಾಮಿಕ ಈ ಸಂದರ್ಭದಲ್ಲಿ ದೇಶದ ಜನರು ಸಂಕಷ್ಟದಲ್ಲಿ ಇರುವ ಈ ಸಮಯದಲ್ಲಿ ಸತತವಾಗಿ ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಯಿಂದ ಬಡವರ ಹಾಗೂ ಜನ ಸಾಮಾನ್ಯರ ಹೊಟ್ಟೆಗೆ ಹೊಡೆಯುತ್ತಿದೆ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ
ಸಾಜಿದ್ ಉಳ್ಳಾಲ
ಮಾಜಿ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಭಿವೃದ್ದಿ ಸಮಿತಿ ಹಾಗೂ ಮಂಗಳ ಕ್ರೀಡಾಂಗಣ ಮಂಗಳೂರು*