ಎಲ್ಲಾ ನಾಗರೀಕರು ವದಂತಿಗಳಿಗೆ ಕಿವಿಗೊಡದೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಹಾಕಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮನವಿ
ದಯವಿಟ್ಟು ಎಲ್ಲಾ ನಾಗರೀಕರು ವದಂತಿಗಳಿಗೆ ಕಿವಿಗೊಡದೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮನವಿ ಮಾಡಿದ್ದಾರೆ. ಜನರು ಕೊರೊನ ರೋಗದಿಂದ ತತ್ತರಿಸುತ್ತಿರುವಾಗ ಅನೇಕ ಸಾವುಗಳು ಸಂಭವಿಸಿದಾಗ ಸರ್ಕಾರವು ಕೈಚೆಲ್ಲಿ ಸರಿಯಾಗಿ…