ಶಿಕಾರಿಪುರ ಪುರಸಭೆ ಹೊಲಸು ಪರಿಶೀಲಿಸಿ ಪ್ರಾಮಾಣಿಕರಿಗೆ ಸೈಟು ಮಂಜೂರು ಮಾಡಿ ಉಳ್ಳವರ ಪಾಲಾಗಲು ಬೀಡ ಬೇಡಿ ಚಂದ್ರಕಾಂತ್ಶ ಶಿ ಕಾರಿಪುರ ಮೊನ್ನೆ ಶಿಕಾರಿಪುರ ಮುಖ್ಯ ಮಂತ್ರಿ ಯಡಿಯೂರಪ್ಪ ನವರ ನಿವೇಶನ ರಹಿತರಿಗೆ ಮನೆ ಇಲ್ಲದವರಿಗೆನಿವೇಶನ ಒದಗಿಸುತ್ತೇವೆ ಎಂದು ಹೇಳಿರುತ್ತಾರೆ. ತುಂಬಾ ಒಳ್ಳೆಯ ವಿಚಾರ.
ಶಿಕಾರಿಪುರ ಟೌನ್ ನಲ್ಲಿ ಸುಮಾರು 25-30 ವರ್ಷದಿಂದ ಬಡವರಿಗಾಗಿ ಗ್ರಹ ಮಂಡಳಿಯಿಂದ ರೈತರ ಜಮೀನು ಪಡೆದು ಸೈಟ್ ಮಾಡಿ ಬಡವರಿಗೆಂದು ಹಂಚುತ್ತಲೆ ಬಂದಿರುತ್ತಾರೆ.ಆದರೆ ಸರಿಯಾದ ಸೈಟ್ ಇಲ್ಲದ ಬಡವರಿಗೆ 50% ಪರ್ಸಂಟ್ ತಲುಪಿರುವದಿಲ್ಲ.ಎಂದು ಚಂದ್ರಕಾಂತಮಾಧ್ಯಮದವರಿಗೆ ವಿಚಾರ ದ ಹೇಳಿಕೆ ನೀಡಿದರು.ಸುಮಾರು ಟೌನ್…