ಸಚಿವರ ಜಿಲ್ಲಾ ಪ್ರವಾಸ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ
ಕೆ.ಎಸ್ ಈಶ್ವರಪ್ಪ ಇವರು ಜೂ.18 ಮತ್ತು 19 ರಂದು ದಾವಣಗೆರೆ
ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂ.18 ರಂದು ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಹೊರಟು
ರಾತ್ರಿ 8.30ಕ್ಕೆ ದಾವಣಗೆರೆ ಆಗಮಿಸಿ ವಾಸ್ತವ್ಯ ಮಾಡುವರು.
ಹಾಗೂ ಜೂ.19 ರಂದು ಬೆಳಿಗ್ಗೆ 8.30ಕ್ಕೆ ದಾವಣಗೆರೆಯಿಂದ ಹೊರಟು
9.30ಕ್ಕೆ ಜಗಳೂರು ತಲುಪಿ ಕಣ್ವಕುಪ್ಪೆ ಮಠಕ್ಕೆ ಭೇಟಿ
ನೀಡುವರು. ನಂತರ 10.30ಕ್ಕೆ ಶಿವಮೊಗ್ಗಕ್ಕೆ
ತೆರಳುವರೆಂದು ಅವರ ಅಪ್ತ ಕಾರ್ಯದರ್ಶಿ ಸಿ.ಎನ್ ಮಂಜುನಾಥ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.