ಮಾಜಿ ಸಚಿವರು ಹಿರಿಯ ನಾಯಕರು ನಮ್ಮ ಮಾರ್ಗದರ್ಶಿಗಳೂ,ಉಚಿತ ಲಸಿಕೆಯ ರುವಾರಿಗಳು,ನುಡಿದಂತೆ ನಡೆದ ದಾವಣಗೆರೆ ಜನನಾಯಕ ಡಾ.ಶಾಮನೂರು ಶಿವಶಂಕರಪ್ಪ ಸರ್ ಅವರ ಜನ್ಮ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುತ್ತ ಗಿಡ ಮರಗಳನ್ನು ಬೆಳಸುವುದರಿಂದ ಅದರಿಂದಾಗುವ ಉಪಯುಕ್ತತೆ ಬಗ್ಗೆ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹಬೂಬ್ ಬಾಷಾ ಇವರಿಂದ ಬೆನ್ನ ಹಿಂದೆ ಆಮ್ಲಜನಕ ಉತ್ಪಾದಿಸುವ ಸಸಿಯನ್ನು ತೂಗಿ ಹಾಕಿಕೊಂಡು ಮಾಸ್ಕ್ ಮೂಲಕ ಆಮ್ಲಜನಕವನ್ನು ಪಡೆಯುವುದರ ಮೂಲಕ ವಿಶಿಷ್ಟವಾಗಿ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

Leave a Reply

Your email address will not be published. Required fields are marked *