Day: June 17, 2021

ಹೊನ್ನಾಳಿ ಎಲ್ಐಸಿ ಆಫೀಸ್ ಶಾಖೆ ಮುಂಭಾಗದಲ್ಲಿ ಎಲ್ಐಸಿ ಪ್ರತಿನಿಧಿಗಳು ಪ್ರತಿಭಟನೆ ಮಾಡಿದರು

ಹೊನ್ನಾಳಿ ಎಲ್ಐಸಿ ಆಫೀಸ್ ಶಾಖೆ ಮುಂಭಾಗದಲ್ಲಿ ಎಲ್ಐಸಿ ಪ್ರತಿನಿಧಿಗಳಿಂದ ಪ್ರತಿಭಟನೆ ಮಾಡಲಾಯಿತು ಪ್ರತಿಭಟನೆಯ ಉದ್ದೇಶಿಸಿ ಪ್ರತಿನಿಧಿಗಳು ಕೊವಿಡ್ ಯಿಂದ ಮೃತಪಟ್ಟರೆ ಪ್ರತಿನಿಧಿಗಳ ಕುಟುಂಬಕ್ಕೆ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಆಗ್ರಹಿಸಿ ಗುರುವಾರ ಎಲ್ಐಸಿ ಪ್ರತಿನಿಧಿಗಳು ರಾಷ್ಟ್ರೀಯ ಅಧ್ಯಕ್ಷರಾದ ದೇವಿ ಶಂಕರ್…

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹಬೂಬ್ ಬಾಷಾ ಇವರಿಂದ ಬೆನ್ನ ಹಿಂದೆ ಆಮ್ಲಜನಕ ಉತ್ಪಾದಿಸುವ ಸಸಿಯನ್ನು ತೂಗಿ ಹಾಕಿಕೊಂಡು ಮಾಸ್ಕ್ ಮೂಲಕ ಆಮ್ಲಜನಕವನ್ನು ಪಡೆಯುವುದರ ಮೂಲಕ ವಿಶಿಷ್ಟವಾಗಿ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಮಾಜಿ ಸಚಿವರು ಹಿರಿಯ ನಾಯಕರು ನಮ್ಮ ಮಾರ್ಗದರ್ಶಿಗಳೂ,ಉಚಿತ ಲಸಿಕೆಯ ರುವಾರಿಗಳು,ನುಡಿದಂತೆ ನಡೆದ ದಾವಣಗೆರೆ ಜನನಾಯಕ ಡಾ.ಶಾಮನೂರು ಶಿವಶಂಕರಪ್ಪ ಸರ್ ಅವರ ಜನ್ಮ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುತ್ತ ಗಿಡ ಮರಗಳನ್ನು ಬೆಳಸುವುದರಿಂದ ಅದರಿಂದಾಗುವ ಉಪಯುಕ್ತತೆ ಬಗ್ಗೆ ದಾವಣಗೆರೆ ದಕ್ಷಿಣ…

ಶಿವಮೊಗ್ಗ : ಕೊರೊನಾ ಸಂಕಷ್ಟ ಕಾಲದಲ್ಲಿ ಮಗಳ ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ದಂಪತಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ಗೋಪಾಲ ಎಸ್. ಯಡಗೆರೆ ಮತ್ತು ಲತಾ ದಂಪತಿಗಳು ತಮ್ಮ ಮಗಳು ಅನನ್ಯಳ ಹುಟ್ಟು ಹಬ್ಬದ ನಿಮಿತ್ತ ಪತ್ರಿಕಾ ವೃತ್ತಿಯಲ್ಲಿರುವವರಿಗೆ ಹಾಗೂ ಸಮಾಜದ ಬಡ ಜನರಿಗೆಆಹಾರ ಕಿಟ್ ನೀಡುವುದರ ಮೂಲಕ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಮಗಳು…

ಕರಾಟೆಯ ನಡಿಗೆ ಒಲಿಂಪಿಕ್ಸ್ ನ ಕಡೆಗೆ

ಇಂದು ವರ್ಲ್ಡ್ ಕರಾಟೆ ಡೇ ಈ ಸಮಯದಲ್ಲಿ ಜಪಾನ್ ನ ಒಕಿನಾವಾ ಎಂಬ ದ್ವೀಪದಿಂದ ಆರಂಭವಾದ ಟ್ರೆಡೀಶನಲ್ ಕರಾಟೆ ನಾಲ್ಕು ಬಗೆಯ ಸ್ಟೈಲ್ ಗ ಳಿಂದ ಪ್ರಪಂಚದಾದ್ಯಂತ ನೂರಾರು ವರ್ಷಗಳಿಂದ ತನ್ನದೇ ಆದಂತಹ ಛಾಪನ್ನು ಮೂಡಿಸಿಕೊಂಡು ಬಂದು ನಂತರ ಆಧುನಿಕ ಯುಗದಲ್ಲಿ…