ಹೊನ್ನಾಳಿ ಎಲ್ಐಸಿ ಆಫೀಸ್ ಶಾಖೆ ಮುಂಭಾಗದಲ್ಲಿ ಎಲ್ಐಸಿ ಪ್ರತಿನಿಧಿಗಳಿಂದ ಪ್ರತಿಭಟನೆ ಮಾಡಲಾಯಿತು ಪ್ರತಿಭಟನೆಯ ಉದ್ದೇಶಿಸಿ ಪ್ರತಿನಿಧಿಗಳು ಕೊವಿಡ್ ಯಿಂದ ಮೃತಪಟ್ಟರೆ ಪ್ರತಿನಿಧಿಗಳ ಕುಟುಂಬಕ್ಕೆ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಆಗ್ರಹಿಸಿ ಗುರುವಾರ ಎಲ್ಐಸಿ ಪ್ರತಿನಿಧಿಗಳು ರಾಷ್ಟ್ರೀಯ ಅಧ್ಯಕ್ಷರಾದ ದೇವಿ ಶಂಕರ್ ಶುಕ್ಲಾ ಮತ್ತು ವಲಯ ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಡಗೌಡ ಅವರ ನಿರ್ದೇಶನದ ಮೇರೆಗೆ ಪ್ರತಿಭಟನೆಯನ್ನು ಮಾಡಲಾಯಿತು

ಬೇಡಿಕೆಗಳಾದ
1 ಏಜೆಂಟರ ಕಲ್ಯಾಣ ನಿಧಿ ಸ್ಥಾಪಿಸುವಂತೆ ಕುರಿತು ಒತ್ತಾಯ

2 ಮೆಡಿಕಲ್ ಪರಿಹಾರ ಹೆಚ್ಚುವರಿ

3 ಹೆಚ್ಚುವರಿ ಗುಂಪು ವಿಮೆ ಮತ್ತು ಇತರ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು ಜೊತೆಗೆ ಹೊನ್ನಾಳಿ ಎಲ್ಐಸಿ ಕಚೇರಿಯ ಮುಂಭಾಗದಲ್ಲಿ 16 6 2021 ರಿಂದ 30 06:21 ರವರೆಗೆ ಪ್ರತಿನಿಧಿಗಳು ವಿಶ್ರಾಂತ ದಿನಗಳ ಎಂದು ಘೋಷಿಸಿರುವ ಕಾರಣ ಎಲ್ಲಾ ಪ್ರತಿನಿಧಿಗಳು ಸಹಕರಿಸುವಂತೆ ಮನವಿ ಮಾಡುವುದರ ಜೊತೆಗೆ ಎಲ್ಐಸಿ ಕೇಂದ್ರ ಕಚೇರಿ ಮುಂಬೈ ಚೇರ್ಮನ್ ರವರಿಗೆ ಒತ್ತಾಯ ಮಾಡಿದರು.

LIA f1 ಅಧ್ಯಕ್ಷರಾದ ಬಸವರಾಜಪ್ಪ, ಉಪಾಧ್ಯಕ್ಷರಾದ ಸುರೇಶ್, ಕಾರ್ಯದರ್ಶಿಗಳಾದ ಎಂ ಪಾಲಾಕ್ಷಪ್ಪ, ಖಜಾಂಚಿ ಗಳಾದ ಹೆಚ್ ಆಲೇಶ್ ಕುಮಾರ್, ನಿರ್ದೇಶಕರು ಹಾಗೂ ಪ್ರತಿನಿಧಿಗಳು ಈ ಪ್ರತಿಭಟನೆಯಲ್ಲಿ ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *