ಮನೆಯಿಂದಲೇ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ

ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿಷೇಧಿಸಿರುವ ಕಾರಣ ಈ ಬಾರಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮನೆಯಿಂದಲೇ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯೋಗ ದಿನಾಚರಣೆ ಆಚರಿಸುವಂತೆ ಆಯುಷ್ ಆಯುಕ್ತರು ಸೂಚಿಸಿರುತ್ತಾರೆ.
2021-22 ನೇ ಸಾಲಿನಲ್ಲಿ “ಬಿ ವಿತ್ ಯೋಗ ಬಿ ಅಟ್ ಹೋಮ್’ ಘೋಷವಾಕ್ಯದಡಿ ಯೋಗ ದಿನವನ್ನು ಆಚರಿಸಲಾಗುತ್ತಿದ್ದು ಡಿಜಿಟಲ್ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಂಡು ಜೂನ್ 21 ರಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಸಿಬೇಕೆಂದು ತಿಳಿಸಲಾಗಿದೆ.
ಆದ್ದರಿಂದ ಸಾರ್ವಜನಿಕರು ತಮ್ಮ ಮನೆಗಳಿಂದಲೇ ಆಯುಷ್ ಇಲಾಖೆಯಿಂದ ಯೋಗ ತರಬೇತಿದಾರರ ಮಾರ್ಗದರ್ಶನದಲ್ಲಿ ಝೂಮ್ ಆ್ಯಪ್ ಮೂಲಕ ಆನ್‍ಲೈನ್‍ನಲ್ಲಿ ಜೂನ್ 21 ರಂದು ಯೋಗ ಕಾಯಕ್ರಮವನ್ನು ಆಯೋಜಿಸಲಾಗಿದ್ದು ಈ ಕೆಳಕಂಡಂತೆ ಝೂಮ್ ಮೀಟಿಂಗ್‍ನಲ್ಲಿ ಪಾಲ್ಗೊಂಡು ಯೋಗ ದಿನವನ್ನು ಯಶಸ್ವಿಗೊಳಿಸಬೇಕಿದೆ.
ಸಮಯ ಬೆಳಿಗ್ಗೆ: 6:30 ಯಿಂದ 7:45
Join Zoom Meeting
https://us05web.zoom.us/j/6571338680?pwd=cm1ZYzJQUGo4NmZDZTU1U0h5bzdZdz09

Meeting ID: 657 133 8680
Passcode: Z9UaTv

ಸಂಜೆ 5:00 ರಿಂದ 6:00
Join Zoom Meeting
https://us05web.zoom.us/j/5585624465?pwd=QlFqcVNFR1N4YVRRMFVkRnExaEd5Zz09

Meeting ID: 558 562 4465
Passcode: 043fUR

Leave a Reply

Your email address will not be published. Required fields are marked *