ದಾವಣಗೆರೆ,- ಸಮಗ್ರ ದಾವಣಗರೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟೀಯ ಅಧ್ಯಕ್ಷರು. ರಾಜ್ಯದ ಹಿರಿಯ ರಾಜಕಾರಣಿ ಮಾಜಿ ಸಚಿವರು ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ರವರ ಹುಟ್ಟುಹಬ್ಬದ ದಿನ ದಾವಣಗೆರೆ ನಗರದ ಸಭಾಂಗಣದಲ್ಲಿ ಉಚಿತ ಕರೋನ ಲಸಿಕಾ ಕಾರ್ಯಕ್ರಮದಲ್ಲಿ ಶಾಸಕರಾದ ಶಾಮನೂರ ಶಿವಶಂಕರಪ್ಪ ನವರ ಸಮ್ಮುಖದಲ್ಲಿ ಹುಸೇನ ಸಾಹೇಬ ಮತ್ತಿ..ಜಾತ್ಯತೀತ ಜನತಾ ದಳ ಪಕ್ಷ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಕ್ತಾರ ಡಿ ಬಸವರಾಜ,ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಲಿ ಸದಸ್ಯರಾದ ಅಬ್ದುಲ್ ಲತೀಪ್,ಪಾಲಿಕೆ ಸದಸ್ಯರಾದ ಚಮನ್ ಸಾಬ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮುದೇಗೌಡ್ರ ಗಿರೀಶ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರಾದ ಸುಭಾನ್ ಸಾಬ್,ಉಪಾಧ್ಯಕ್ಷರಾದ ಡಿ ಜಿ ಅಶೀಪ್ ಅಲಿ,ಗೋಪಾಲ ದೇವರಮನೆ,ಸಂಘಟನಾ ಕಾರ್ಯದರ್ಶಿಯಾದ ಪ್ರಕಾಶ, ಶಿರಮಗೊಂಡನಹಳ್ಳಿ ರುದ್ರೇಶ್,ಹಾಗು ಪತ್ರಕರ್ತರು ಮಾಧ್ಯಮ ವರದಿಗಾರು ಹಾಜರಿದ್ದರು…

Leave a Reply

Your email address will not be published. Required fields are marked *